33.2 C
Hubli
ಮೇ 8, 2024
eNews Land
ಜಿಲ್ಲೆ

ಹುಬ್ಬಳ್ಳಿ; ಜ.4 ಮತ್ತು 5 ರಂದು ನೀರು ಪೂರೈಕೆಯಲ್ಲಿ ವ್ಯತ್ಯಯ

ಇಎನ್ಎಲ್ ಹುಬ್ಬಳ್ಳಿ

ನೀರಸಾಗರ ನೀರು ಸರಬರಾಜು ಯೋಜನೆಯಡಿ ದುಮ್ಮವಾಡದಿಂದ ಕಣವಿಹೊನ್ನಾಪುರದ ನೀರು ಶುದ್ಧೀಕರಣ ಘಟಕದವರೆಗಿನ 762 ಮಿಲಿ ಮೀಟರ್ ವ್ಯಾಸದ ಏರುಕೊಳವೆ ಮಾರ್ಗದಲ್ಲಿ ಝೀರೊ ವೆಲಾಸಿಟಿ ವಾಲ್ವಗಳನ್ನು ಅಳವಡಿಸುವ ಕಾಮಗಾರಿಯನ್ನು ಜನೇವರಿ 4 ರಂದು ಕೈಗೊಳ್ಳಲಾಗುತ್ತಿದೆ. ಹುಬ್ಬಳ್ಳಿ ನಗರದ ಗೋಕುಲ ರಸ್ತೆಯ ಬಡಾವಣೆಗಳು ಹಾಗೂ ಹಳೇ ಹುಬ್ಬಳ್ಳಿ ಭಾಗಗಳಿಗೆ ಜನೇವರಿ 4 ಮತ್ತು 5 ರಂದು ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

ವಿಳಂಬವಾಗಿ ನೀರು‌ ಪೂರೈಕೆ ಮಾಡಲಾಗುತ್ತದೆ. ಸಾರ್ವಜನಿಕರು ಸಹಕರಿಸುವಂತೆ ಕೆಯುಐಡಿಎಫಸಿ ಯೋಜನಾ ಅನುಷ್ಠಾನ ಘಟಕ ಕುಸ್ಸೆಂಪ್ ಯೋಜನೆಯ ಅಧೀಕ್ಷಕ ಅಭಿಯಂತರಾದ ಎಂ.ಕೆ. ಮನಗೊಂಡ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts

ಮೇ 13ರ ಬೆಳಗ್ಗೆ 8 ಗಂಟೆಯಿಂದ  ಮತ ಎಣಿಕೆ ಆರಂಭ ; ಮತ ಎಣಿಕಾ ಕೇಂದ್ರಕ್ಕೆ 375 ಸಿಬ್ಬಂದಿ ನಿಯೋಜನೆ

eNEWS LAND Team

ಹುಬ್ಬಳ್ಳಿಯಲ್ಲಿ ಪಂಜಾಬ್ ಸಿಎಂ ಚರಂಜಿತ್ ಶವಯಾತ್ರೆ!!

eNewsLand Team

ಹುಬ್ಬಳ್ಳಿ ಧಾರವಾಡ ಮಾದರಿ‌ ನಗರವಾಗಿ ಮಾಡುವತ್ತ ಪಣ: ಕೇಂದ್ರ ಸಚಿವ ಜೋಶಿ

eNewsLand Team