34 C
Hubli
ಮೇ 3, 2024
eNews Land
ಬ್ರೇಕಿಂಗ್ ಸುದ್ದಿ ಸಣ್ಣ ಸುದ್ದಿ

₹1ಕೋಟಿ ಮೌಲ್ಯದ 400ಮೊಬೈಲ್ ಪತ್ತೆ ಮಾಡಿ ಸಾರ್ವಜನಿಕರಿಗೆ ತಲುಪಿಸಿದ ಹುಬ್ಬಳ್ಳಿ-ಧಾರವಾಡ ಪೊಲೀಸರು!!!

ಇದನ್ನೂ ಓದಿ: ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಕನ್ನಡ ಕಲಿಕೆ ಕುರಿತು ತಪ್ಪು ಮಾಹಿತಿ:ನಾಡೋಜ ಡಾ.ಮಹೇಶ ಜೋಶಿ ಅಸಮಾಧಾನ

ಇಎನ್ಎಲ್ ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಕಮಿಷನರೇಟ್ ವ್ಯಾಪ್ತಿಯಲ್ಲಿ ಸಾರ್ವಜನಿಕರು ಕಳೆದುಕೊಂಡಿದ್ದ ಸುಮಾರು ₹1 ಕೋಟಿ ಮೌಲ್ಯದ 400  ಮೊಬೈಲ್ ಫೋನ್’ಗಳನ್ನು ಹುಬ್ಬಳ್ಳಿ-ಧಾರವಾಡ ಮಹಾನಗರ ಪೋಲಿಸರು ಕೇವಲ ಒಂದು ತಿಂಗಳ ಅವಧಿಯಲ್ಲಿ ಇ-ಸ್ಪಂದನ ಮತ್ತು CEIR ಪೋರ್ಟಲ್ ಮೂಲಕ ಪತ್ತೆ ಮಾಡಿದ್ದು, ಅವುಗಳನ್ನು ಇಂದು DG&IGP  ಪ್ರವೀಣ್ ಸೂದ್ IPS,  ಅವರ ಸಮ್ಮುಖದಲ್ಲಿ ಮೂಲ ವಾರಸುದಾರರಿಗೆ ಹಿಂದಿರುಗಿಸಲಾಯಿತು.

ಇದನ್ನೂ ಓದಿ SOUTH WESTERN RAILWAY: CHANGE IN TRAIN SERVICES

ಸಾರ್ವಜನಿಕರು ಮೊಬೈಲ್ ಕಳೆದುಕೊಂಡಲ್ಲಿ ‘ಇ-ಸ್ಪಂದನ’ಪೋರ್ಟಲ್’ನಡಿ   8277952828 ಸಂಖ್ಯೆಗೆ ವಾಟ್ಸಾಪ್’ನಲ್ಲಿ Hi ಎಂದು ಮೆಸೇಜ್ ಕಳಿಸಿ ಅದರಲ್ಲಿ ಬರುವ ಲಿಂಕ್ ಓಪನ್ ಮಾಡಿ ಕೇಳಲಾದ ಮಾಹಿತಿ ಭರ್ತಿ ಮಾಡಿ, ನಂತರ Submit ಮಾಡಿ. ನಿಮ್ಮ ಫೋನ್ ಪತ್ತೆ ಮಾಡಲು ಕ್ರಮ ಕೈಗೊಳ್ಳಲಾಗುವುದು.

ಇದನ್ನೂ ಓದಿ ಬಿಜೆಪಿಗೆ ನಟ ಸುದೀಪ್ ಬೆಂಬಲ: ಸಿಎಂ ಬೊಮ್ಮಾಯಿ

Related posts

ಹೊಳಲಾಪೂರ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತಕ್ಕೆ ಭೂಮಿ ಪೂಜೆ

eNEWS LAND Team

ಕಾಮಸಮುದ್ರದಲ್ಲಿ ಭೂಮಿ ಪೂಜೆ ನೆರವೇರಿಸಿದ: ರಾಜಮ್ಮ

eNEWS LAND Team

SWR: RESCHEDULING / REGULATION OF TRAIN ರೈಲು ತಡವಾಗಿ ಪ್ರಾರಂಭ / ನಿಯಂತ್ರಣ

eNewsLand Team