30 C
Hubli
ಮಾರ್ಚ್ 21, 2023
eNews Land
ಮಹಿಳೆ ಸಣ್ಣ ಸುದ್ದಿ

ಧಾರವಾಡ ಜಿಲ್ಲಾ ಪ್ರಬಂಧ ಸ್ಪರ್ಧೆಯಲ್ಲಿ ತೃತೀಯ ಸ್ಥಾನ

Listen to this article

ಇಎನ್ಎಲ್ ಅಣ್ಣಿಗೇರಿ: ಧಾರವಾಡ ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ತು ಘಟಕ ಗಣರಾಜ್ಯೋತ್ಸವ ನಿಮಿತ್ಯ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿದ್ದರು.

ಪಟ್ಟಣದ ಯು.ಜಿ.ಎಸ್.ಅಣ್ಣಿಗೇರಿ ಶಾಲೆಯ 3ನೇ ತರಗತಿ ವಿದ್ಯಾರ್ಥಿನಿ ಇಫ್ರಾನಾಜ್ ಮನ್ಸೂರಅಲಿ ಉಗರಗೋಳ ಪ್ರಬಂಧ ಬರಹ ಕಿರಿಯರ ವಿಭಾಗದಲ್ಲಿ ಸ್ವಾಮಿ ವಿವೇಕಾನಂದರ ಚಿಕಾಗೋ ಭಾಷಣ ಎಂಬ ವಿಷಯದ ಮೇಲೆ ಪ್ರಬಂಧ ಬರೆದು ಜಿಲ್ಲೆಗೆ ತೃತೀಯ ಸ್ಥಾನ ಪಡೆದಿದ್ದಾಳೆ. ಕನ್ನಡ ಸಾಹಿತ್ಯ ಪರಿಷತ್ ಬಳಗದಿಂದ ರವಿರಾಜ ವೇರ್ಣೆಕರ ಹಾಗೂ ಶಾಲೆಯ ಶಿಕ್ಷಕರ ವೃಂದ ಅಭಿನಂದಿಸಿದ್ದಾರೆ.

Related posts

ಅಣ್ಣಿಗೇರಿಯಲ್ಲಿ ಕಸಾಪ ಚುನಾವಣೆ ಪ್ರಚಾರ

eNEWS LAND Team

ವಿಶ್ವ ಪ್ರೀಮಿಯರ್ 10K RUN ಗೆ ಚಾಲನೆ ನೀಡಿದ: ಸಿಎಂ ಬೊಮ್ಮಾಯಿ

eNEWS LAND Team

ಸ್ತ್ರೀಶಕ್ತಿ ಸಂಘದಲ್ಲಿದ್ದಿರಾ? ಇಲ್ಲಿದೆ ಗುಡ್ ನ್ಯೂಸ್‌ ಅಕ್ಟೋಬರ್ 2ಕ್ಕೆ..

eNewsLand Team