29 C
Hubli
ಸೆಪ್ಟೆಂಬರ್ 26, 2023
eNews Land
ವೈರಲ್ ಸುದ್ದಿ

ನನ್ನನ್ನು ಬೆತ್ತಲೆ ನೋಡಿದಾಗ ನಿಮಗೆ ನಾಚಿಕೆಯಾಗುತ್ತಿದೆಯೇ..? ಎಂದ ಸದಸ್ಯ

ಇಎನ್ಎಲ್ ಬ್ಯುರೋ :
ಮೆಕ್ಸಿಕೋದ ಸಂಸತ್ತಿನ ಚರ್ಚೆಯ ಸಂದರ್ಭದಲ್ಲಿ, ಸಂಸತ್ ಸದಸ್ಯನೊಬ್ಬ ತನ್ನ ಎಲ್ಲಾ ಬಟ್ಟೆಗಳನ್ನು ಕಳಚುತ್ತಾನೆ…

ಆಗ ಅಲ್ಲಿನ ಅಧ್ಯಕ್ಷ , “ನಿನಗೆ ನಾಚಿಕೆಯಾಗುವುದಿಲ್ಲವೇ ಎಂದು ಕೇಳುತ್ತಾನೆ. “..
ಅದಕ್ಕೆ ಆತನ ಉತ್ತರ : ” ನನ್ನನ್ನು ಬೆತ್ತಲೆ ನೋಡಿದಾಗ ನಿಮಗೆ ನಾಚಿಕೆಯಾಗುತ್ತಿದೆಯೇ..?

ದೇಶದ ಕೆಟ್ಟ ಆರ್ಥಿಕ ಸ್ಥಿತಿ, ನಿರುದ್ಯೋಗ, ಖಾಸಗಿ ಕಂಪೆನಿಗಳು ಈ ದೇಶವನ್ನು ಲೂಟಿ ಮಾಡಿ , ಜನರನ್ನು ಗುಲಾಮಗಿರಿಗೆ ತಳ್ಳುತ್ತಿರುವುದನ್ನು ನೋಡಿ ನಿಮಗೆ ನಾಚಿಕೆಯಾಗುವುದಿಲ್ಲವೇ??
ಇಡೀ ದೇಶ ಈಗ ಬೆತ್ತಲೆಯಾಗಿರುವುದು ನಿನಗೆ ಕಾಣುತ್ತಿಲ್ಲವೇ.‌?” ಎಂದು ಸಂಸತ್ ಸದಸ್ಯ ಕೇಳುತ್ತಾನೆ.

ನಮ್ಮ ದೇಶದ ಸಂಸತ್ ನಲ್ಲಿರುವ ಜನಪ್ರತಿನಿಧಿಗಳು ಅಕ್ರಮ ಆಸ್ತಿ ಹಾಗೂ ಭ್ರಷ್ಟಾಚಾರ ಮಾಡಲು ಮಾತ್ರ ಸೀಮಿತ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದರು.

Related posts

ಶಕ್ತಿ ಯೋಜನೆಯಿಂದ ನಿಶಕ್ತಿಯಾಗಿ ಕ್ಷೀಣಿಸುತ್ತಿದೆ ವಿದ್ಯಾಭ್ಯಾಸ!!!

eNEWS LAND Team

Stampede during Puri Jagannath Rath Yatra: 50+ devotees injured

eNEWS LAND Team

ಪೊಲೀಸ್ ಅಂಕಲ್ ಇಂವ ನನ್ನ ಪೆನ್ಸಿಲ್ ಕದ್ದಾನ್ರಿ…!! ಕೇಸ್ ಮಾಡ್ರಿ

eNewsLand Team