29 C
Hubli
ಸೆಪ್ಟೆಂಬರ್ 26, 2023
eNews Land
ವೈರಲ್ ಸುದ್ದಿ

ಹೂಸು ಯಾರಿಗೆ ಗೊತ್ತಿಲ್ಲಾ!!! ಇಲ್ಲೊಬ್ಬ ಭೂಪ ಹೂಸಿನಿಂದ ಬೆಂಕಿ ಹಚ್ಯಾನಾ!!!! ತಪ್ಪದೇ ನೋಡಿ

ಇಎನ್ಎಲ್ ಡೆಸ್ಕ್: ಮನುಷ್ಯನ ಹೂಸಿನಲ್ಲಿ ಹೈಡ್ರೋಜನ್ ಮತ್ತು ಮೀಥೇನ್ ಎಂಬ inflammable ಅನಿಲಗಳು ಇರುವುದರಿಂದ ಮೊಬೈಲ್ ನ ಅತಿ ಹತ್ತಿರದಲ್ಲೇ ಹೂಸು ಬಿಟ್ಟಾಗ ನಿಮ್ಮ ಮೊಬೈಲ್ ನ ಉಷ್ಣತೆಯ ಜೊತೆ ಈ ಅನಿಲಗಳು ಸಹವರ್ತಿಸಿ, ಮೊಬೈಲ್ ಬ್ಯಾಟರಿಗೆ ಬೆಂಕಿ ಹತ್ತಿ ಅಪಾಯವಾಗುವ ಸಾಧ್ಯತೆಗಳಿವೆ. ಆದ್ದರಿಂದ ಹೂಸು ಬಿಡುವಾಗ ಪ್ಯಾಂಟ್ ನ ಹಿಂಬದಿ ಜೇಬಿನಲ್ಲಿ ಮಾತ್ರ ಮೊಬೈಲ್ ಇಟ್ಟುಕೊಳ್ಳಬೇಡಿ…!! ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ ಎನ್ನಲಾಗಿದೆ.

Related posts

ಹಿಜಾಬ್ V/S ಕೇಸರಿ ಶಾಲು ; ಸಿಎಂ ಸಭೆಯಲ್ಲಿ ಹೇಳಿದ್ದೇನು?

eNEWS LAND Team

ಮದುವೆ ಮಾಡಿಸಿ : ಕನ್ಯೆ ಕೊಡ್ತಿಲ್ಲಾ ಎಂದು ಡಿಸಿಗೆ ಪತ್ರ ಬರೆದ ಯುವಕರು

eNEWS LAND Team

AC cabin mandatory in trucks from 2025: Decision

eNEWS LAND Team