27 C
Hubli
ಡಿಸೆಂಬರ್ 7, 2023
eNews Land
ತಂತ್ರಜ್ಞಾನ

ಟ್ವಿಟ್ಟರ್ ಸಿಇಒ ಹುದ್ದೆ ತೊರೆದ ಜಾಕ್ ಡಾರ್ಸಿ

ಇಎನ್ಎಲ್ ಟೆಕ್ ಡೆಸ್ಕ್: ಜನಪ್ರಿಯ ಮೈಕ್ರೋಬ್ಲಾಗಿಂಗ್ ತಾಣ ಟ್ವಿಟರ್ ಸಂಸ್ಥೆ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ (ಸಿಇಒ) ಜ್ಯಾಕ್ ಡಾರ್ಸಿ ಅವರು ತಮ್ಮ ಹುದ್ದೆಯನ್ನು ತೊರೆದಿದ್ದಾರೆ.

ಜಾಕ್ ಡಾರ್ಸಿ ಪ್ರಸ್ತುತ ಟ್ವಿಟ್ಟರ್ ಮತ್ತು ಸ್ಕ್ವೇರ್‌ನ ಸಿಇಒ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಅಮೆರಿಕ ಮೂಲದ ಮೈಕ್ರೋ ಬ್ಲಾಗಿಂಗ್ ಸೈಟ್ ಟ್ವಿಟ್ಟರ್‌ನ ಸಿಇಒ ಜಾಕ್ ಡಾರ್ಸಿ ಅವರ ಮೊಟ್ಟ ಮೊದಲ ಟ್ವೀಟ್ ಕೊನೆಗೂ ಭಾರಿ ಮೊತ್ತಕ್ಕೆ ಮಾರಾಟವಾಗಿತ್ತು.

Related posts

ಕರ್ನಾಟಕದಲ್ಲಿ ಅತಿ ಶೀಘ್ರದಲ್ಲಿ ಆರ್.ಅಂಡ್ ಡಿ ನೀತಿ ರೂಪಿಸಲಾಗುವುದು: ಸಿಎಂ

eNewsLand Team

ಸ್ಪೇಸ್ ಎಕ್ಸ್ ಮೂಲಕ ಬಾಹ್ಯಾಕಾಶಕ್ಕೆ ಜಗಿದ ನಾಲ್ವರು ಗಗನಯಾತ್ರಿಗಳು

eNewsLand Team

Journalism school started in the name of Dr.Vijaya Sankeshwar

eNEWS LAND Team