ಇಎನ್ಎಲ್ ಟೆಕ್ ಡೆಸ್ಕ್: ಪ್ರಖ್ಯಾತ ಮೈಕ್ರೊಬ್ಲಾಗಿಂಗ್ ತಾಣವಾದ ‘ಟ್ವಿಟರ್’ ನೂತನ ಸಿಇಒ ಆಗಿ ಭಾರತ ಮೂಲದ ತಂತ್ರಜ್ಞ ಪರಾಗ್ ಅಗರವಾಲ್ ನೇಮಕವಾಗಿದ್ದಾರೆ.
ನಿರ್ಗಮಿತ ಸಿಇಒ ಜಾಕ್ ಡೋರ್ಸಿ ಅವರ ಶಿಫಾರಸಿನ ಮೇಲೆ ಪರಾಗ್ ಅಗರವಾಲ್ ಈ ದೊಡ್ಡ ಹುದ್ದೆ ಅಲಂಕರಿಸಿದ್ದಾರೆ. ಪರಾಗ್ ಅವರಿಗೆ ಟ್ವಿಟರ್ ವಾರ್ಷಿಕ 1 ಮಿಲಿಯನ್ ಡಾಲರ್ ವೇತನವನ್ನು ಪಾವತಿಸುತ್ತದೆ. ಅಂದರೆ ತಿಂಗಳಿಗೆ ಪರಾಗ್ ಅವರು ₹62,56,000 ಪಡೆಯಲಿದ್ದಾರೆ. ಇಷ್ಟೇ ಅಲ್ಲ, ಕಂಪನಿಯು ಇವರಿಗೆ ನೀಡೊ ಶೇರ್, ಸೌಲಭ್ಯ ಸೇರಿದ್ರೆ ಮತ್ತಷ್ಟು ಇದಕ್ಕೆ ಆ್ಯಡ್ ಆಗತ್ತೆ.
previous post