23 C
Hubli
ಸೆಪ್ಟೆಂಬರ್ 25, 2023
eNews Land
ತಂತ್ರಜ್ಞಾನ

ಸ್ಪೇಸ್ ಎಕ್ಸ್ ಮೂಲಕ ಬಾಹ್ಯಾಕಾಶಕ್ಕೆ ಜಗಿದ ನಾಲ್ವರು ಗಗನಯಾತ್ರಿಗಳು

ಇಎನ್ಎಲ್ ಬ್ಯೂರೋ:

 ‘ಸ್ಪೇಸ್‌ಎಕ್ಸ್’ ನಾಲ್ವರು ಗಗನಯಾತ್ರಿಗಳನ್ನು  ಫ್ಲೋರಿಡಾದ ಕೇಪ್ ಕ್ಯಾನವೆರಲ್‌ನಲ್ಲಿರುವ ನಾಸಾದ ‘ಕೆನಡಿ ಬಾಹ್ಯಾಕಾಶ ಕೇಂದ್ರ’ದಿಂದ ಬುಧವಾರ ರಾತ್ರಿ 9.03ಕ್ಕೆ ‘ಸ್ಪೇಸ್‌ಎಕ್ಸ್‌’ನ ಫಾಲ್ಕನ್ 9 ಹೆಸರಿನ, ನಾಲ್ವರು ಗಗನಯಾತ್ರಿಗಳಿದ್ದ ರಾಕೆಟ್‌ ಅನ್ನು ಉಡಾವಣೆ ಮಾಡಿದೆ.

ಫ್ಲೋರಿಡಾ: ಸ್ಪೇಸ್ ಎಕ್ಸ್ ನಾಸಾ ಮತ್ತು ಎಲಾನ್ ಮಸ್ಕ್ ಒಡೆತನದ ಖಾಸಗಿ ರಾಕೆಟ್ ಕಂಪನಿಯಾಗಿದೆ. ಗಗನಯಾತ್ರಿ ರಾಜಾ ಚಾರಿ ನೇತೃತ್ವದ ‘ಕ್ರ್ಯು–3’ ಮಿಷನ್‌ ನಲ್ಲಿ, ಪೈಲಟ್‌ಗಳಾದ ಟಾಮ್ ಮಾಷ್ಬರ್ನ್, ಬಾಹ್ಯಾಕಾಶ ಕಾರ್ಯಾಚರಣಾ ತಜ್ಞರಾದ ಕೈಲಾ ಬ್ಯಾರನ್, ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆಯ ಗಗನಯಾತ್ರಿ ಮಥಿಯಾಸ್ ಮೌರರ್ ಇದ್ದಾರೆ.

ಬಾಹ್ಯಾಕಾಶದಲ್ಲಿನ ಆರು ತಿಂಗಳ ಕಾರ್ಯಾಚರಣೆಗಾಗಿ ಈ ನಾಲ್ವರೂ ಅಂತರರಾಷ್ಟ್ರಿಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿದ್ದಾರೆ. 2022ರ ಏಪ್ರಿಲ್ ಅಂತ್ಯದ ವರೆಗೆ ಅವರು ಅಲ್ಲಿಯೇ ಇರಲಿದ್ದಾರೆ.

Related posts

ಟ್ವಿಟ್ಟರ್ ಸಿಇಒ ಹುದ್ದೆ ತೊರೆದ ಜಾಕ್ ಡಾರ್ಸಿ

eNewsLand Team

ಟ್ವಿಟರ್ ಹೊಸ ಸಿಇಒ ಪರಾಗ್ ಸಂಬ್ಳ ಗೊತ್ತಾದ್ರೆ ದಂಗಾಗ್ತೀರಿ!!

eNewsLand Team

WhatsApp Messenger: Release of feature to silence unknown calls

eNEWS LAND Team