ಅಪರಾಧನಗರವಾಸದ ಗೀಳು; ಸುಂದರ ಸಂಸಾರ ಈಗ ಸಾವಿನ ಮನೆeNEWS LAND Teamಅಕ್ಟೋಬರ್ 17, 2021 by eNEWS LAND Teamಅಕ್ಟೋಬರ್ 17, 20210204 ನಗರವಾಸದ ಗೀಳು; ಸುಂದರ ಸಂಸಾರ ಈಗ ಸಾವಿನ ಮನ ಇಎನ್ಎಲ್ ಬ್ಯೂರೋ ರಾಮನಗರ: ನಗರ ವಾಸಕ್ಕೆ ಗೀಳು ಬಿದ್ದಿದ್ದ ಪತ್ನಿ ಬೆಂಗಳೂರಿಗೆ ವಾಪಸ್ಸು ಹೋಗುವಂತೆ ಪೀಡಿಸುತ್ತಿದ್ದ ಕಾರಣಕ್ಕೆ ಬೇಸತ್ತ ಪತಿ ಪತ್ನಿಯ ಕತ್ತುಸೀಳಿ ಕೊಂದು...