29 C
Hubli
ಅಕ್ಟೋಬರ್ 8, 2024
eNews Land
ರಾಜ್ಯ

27,093 ಮಂದಿ ಮೃಗಾಲಯಕ್ಕೆ ಭೇಟಿ ನೀಡಿದ್ದು, ₹ 26,67,880 ಆದಾಯ

 

 

ಇಎನ್ಎಲ್ ಬ್ಯೂರೋ

  • ಮೈಸೂರು: ವಿಜಯದಶಮಿ ದಿನದಂದು ಮೈಸೂರು ಚಾಮರಾಜೇಂದ್ರ ಮೃಗಾಲಯಕ್ಕೆ 27 ಸಾವಿರಕ್ಕೂ ಅಧಿಕ ಮಂದಿ ಭೇಟಿ ನೀಡಿದ್ದು, ₹ 26.67 ಲಕ್ಷ ರೂ. ಸಂಗ್ರಹ ಆದಾಯ ಆಗಿದೆ. ಈ ಮೂಲಕ ನಾಲ್ಕು ವರ್ಷದಲ್ಲಿ ಸಂಗ್ರಹವಾದ ಅಧಿಕ ಆದಾಯ ಇದು ಎನ್ನಿಸಿಕೊಂಡಿದೆ. ಜಂಬೂ ಸವಾರಿಯ ದಿನದವಾದ ಶುಕ್ರವಾರ 27,093 ಮಂದಿ ಮೃಗಾಲಯಕ್ಕೆ ಭೇಟಿ ನೀಡಿದ್ದು, ₹ 26,67,880 ಆದಾಯ ಸಂಗ್ರಹವಾಗಿದೆ.
    ಇನ್ನೂ ಆಯುಧ ಪೂಜೆಯ ದಿನದಂದು 9,033 ಮಂದಿ ಭೇಟಿ ನೀಡಿದ್ದು, ₹ 9.29 ಲಕ್ಷ . ಸಂಗ್ರಹವಾಗಿದೆ.

Related posts

ಪುನೀತಗೆ ಮರಣೋತ್ತರ ಬಸವಶ್ರೀ ಪ್ರಶಸ್ತಿ

eNEWS LAND Team

ಮೂವರು ಶಿಕ್ಷಕರು ಅಮಾನತು : ಚುನಾವಣಾ ಕರ್ತವ್ಯ ಲೋಪ

eNEWS LAND Team

ಕನ್ನಡಿಗರ ರಕ್ಷಣೆ ನಮ್ಮ ಸರ್ಕಾರದ ಹೊಣೆ: ಬಸವರಾಜ ಬೊಮ್ಮಾಯಿ

eNEWS LAND Team