30 C
Hubli
ಮಾರ್ಚ್ 21, 2023
eNews Land
ಕ್ರೀಡೆ

ಐಪಿಎಲ್‌ ಮುಖ್ಯ ಪ್ರಾಯೋಜಕತ್ವ ವಹಿಸಲಿದೆ ಟಾಟಾ ಗ್ರೂಪ್

Listen to this article

ಇಎನ್ಎಲ್ ಸ್ಪೋರ್ಟ್ಸ್ ಕ್ಲಬ್

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) ಮುಖ್ಯ (ಟೈಟಲ್) ಪ್ರಾಯೋಜಕತ್ವವನ್ನು ‘ಟಾಟಾ ಗ್ರೂಪ್’ ವಹಿಸಿಕೊಳ್ಳಲಿದೆ ಎಂದು ವರದಿಯಾಗಿದೆ.

ಚೀನಾದ ಮೊಬೈಲ್ ಫೋನ್ ಉತ್ಪಾದಕ ಕಂಪನಿ ‘ವಿವೊ’ ಬದಲಿಗೆ ಮುಖ್ಯ ಪ್ರಾಯೋಜಕತ್ವವನ್ನು ‘ಟಾಟಾ ಗ್ರೂಪ್’ ವಹಿಸಿಕೊಳ್ಳಲಿದೆ ಎಂದು ಐಪಿಎಲ್ ಅಧ್ಯಕ್ಷ ಬ್ರಿಜೇಶ್ ಪಟೇಲ್ ತಿಳಿಸಿರುವುದಾಗಿ ‘ಪಿಟಿಐ’ ಸುದ್ದಿಸಂಸ್ಥೆ ವರದಿ ಮಾಡಿದೆ.

2018ರಿಂದ 2022ರ ನಡುವಿನ ಐಪಿಎಲ್‌ ಟೂಟಲ್‌ ಸ್ಪಾನ್ಸರ್‌ಶಿಪ್‌ನ್ನು ವಿವೋ ಗೆದ್ದುಕೊಂಡಿತ್ತು. ಆದರೆ 2020ರ ಗಲ್ವಾನ್‌ ಕಣಿವೆಯಲ್ಲಿ ಚೀನಾ ಮತ್ತು ಭಾರತದ ಸೈನಿಕರ ನಡುವೆ ಸಂಘರ್ಷ ಏರ್ಪಟ್ಟ ಬಳಿಕ ಒಂದು ವರ್ಷ ಕಾಲ ಕಂಪನಿ ವಿರಾಮ ಪಡೆದುಕೊಂಡಿತ್ತು. ಆ ಸಂದರ್ಭದಲ್ಲಿ ಡ್ರೀಮ್‌11 ಟೈಟಲ್‌ ಸ್ಪಾನ್ಸರ್‌ ಆಗಿತ್ತು.

Related posts

ಈಸ್ಟ್ ಬೆಂಗಾಲ್ V/S ಜೆ‌ಮ್ಶೆಡ್‌ಪುರ ಇಂದು

eNewsLand Team

ವಿರಾಟ್ ಕೊಹ್ಲಿ ನಾಯಕತ್ವದ ಕೊನೆ ಪಂದ್ಯ

eNEWS LAND Team

ಅಬ್ಬಾ!! ಅಂತೂ ಗೆದ್ದ್ರಪ್ಪಾ ಆರ್‌ಸಿಬಿ, ಕೊಹ್ಲಿ ಮತ್ತೆ ಫೇಲ್!

eNewsLand Team