22 C
Hubli
ಡಿಸೆಂಬರ್ 7, 2023
eNews Land
ಕ್ರೀಡೆ

ಐಪಿಎಲ್; ತಮ್ಮ ಟೀಂನಲ್ಲಿ ಉಳಿದು ಕೊಂಡವರಾರು?

ಇಎನ್ಎಲ್ ಸ್ಪೋರ್ಟ್ಸ್ ಕ್ಲಬ್: ಐಪಿಎಲ್‌ ಟ್ವೆಂಟಿ–20 ಕ್ರಿಕೆಟ್‌ನ ಫ್ರಾಂಚೈಸಿಗಳು ತಾವು ಉಳಿಸಿಕೊಳ್ಳುವ ಆಟಗಾರರ ಪಟ್ಟಿಯನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (ಬಿಸಿಸಿಐ) ಮಂಗಳವಾರ ಸಲ್ಲಿಸಿವೆ.

ಫ್ರಾಂಚೈಸಿಗಳು ಯಾವೆಲ್ಲ ಆಟಗಾರರನ್ನು ತಮ್ಮಲ್ಲಿಯೇ ಉಳಿಸಿಕೊಂಡಿವೆ ಎಂಬ ಪಟ್ಟಿಯನ್ನು ‘ಇಎಸ್‌ಪಿನ್ ಕ್ರಿಕ್‌ಇನ್ಫೊ’ ವರದಿ ಮಾಡಿದೆ. ಗರಿಷ್ಠ ನಾಲ್ವರು ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಲಾಗಿದೆ.

ಚೆನ್ನೈ ಸೂಪರ್‌ಕಿಂಗ್ಸ್: ರವೀಂದ್ರ ಜಡೇಜ, ಎಂ.ಎಸ್.ಧೋನಿ, ಋತುರಾಜ್ ಗಾಯಕ್‌ವಾಡ್, ಮೊಯೀನ್ ಅಲಿ

ಕೋಲ್ಕತ್ತ ನೈಟ್‌ರೈಡರ್ಸ್: ಸುನಿಲ್ ನಾರಾಯಣ್, ಆ್ಯಂಡ್ರೆ ರಸೆಲ್, ವರುಣ್ ಚಕ್ರವರ್ತಿ, ವೆಂಕಟೇಶ್ ಅಯ್ಯರ್

ಸನ್‌ರೈಸರ್ಸ್ ಹೈದರಾಬಾದ್: ಕೇನ್ ವಿಲಿಯಮ್ಸನ್, ಅಬ್ದುಲ್ ಸಮದ್, ಉಮ್ರಾನ್ ಮಲಿಕ್

ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ, ಜಸ್‌ಪ್ರೀರ್ ಬೂಮ್ರಾ, ಕೀರನ್ ಪೊಲಾರ್ಡ್, ಸೂರ್ಯಕುಮಾರ್ ಯಾದವ್

ರಾಯಲ್ ಚಾಲೆಂಜರ್ಸ್ ಬೆಂಗಳೂರು: ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಮೊಹಮ್ಮದ್ ಸಿರಾಜ್

ಡೆಲ್ಲಿ ಕ್ಯಾಪಿಟಲ್ಸ್: ರಿಷಭ್ ಪಂತ್, ಪೃಥ್ವಿ ಶಾ, ಅಕ್ಷರ್ ಪಟೇಲ್, ಅನ್ರಿಚ್ ನೊಕಿಯೇ

ರಾಜಸ್ಥಾನ್ ರಾಯಲ್ಸ್: ಸಂಜು ಸ್ಯಾಮ್ಸನ್, ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್

ಪಂಜಾಬ್ ಕಿಂಗ್ಸ್: ಮಯಂಕ್ ಅಗರ್ವಾಲ್, ಆರ್ಶದೀಪ್ ಸಿಂಗ್

ರಾಹುಲ್ ಕೈಬಿಟ್ಟ ಪಂಜಾಬ್‌?

ಪಂಜಾಬ್‌ ಕಿಂಗ್ಸ್ ತಂಡದ ಪಟ್ಟಿಯಲ್ಲಿ ಮಯಂಕ್ ಅಗರ್ವಾಲ್ ಹಾಗೂ ಆರ್ಶದೀಪ್ ಸಿಂಗ್ ಹೆಸರು ಮಾತ್ರ ಇವೆ. ನಾಯಕ ಕೆ.ಎಲ್.ರಾಹುಲ್ ಅವರ ಹೆಸರಿಲ್ಲ.

Related posts

ಕಿವಿಸ್ ವೈಟ್‌ವಾಶ್; ಇಂಡಿಯಾ ವಿಶ್ವಕಪ್ ಸೋಲಿನ ಗಾಯಕ್ಕೆ ಮುಲಾಮ್!

eNewsLand Team

ಐಎಸ್ಎಲ್ : ಮುಂಬೈ ಗೋಲ್, ಗೋವಾ ಫೇಲ್!

eNewsLand Team

ಇಂದು ಮಡಕಿಹೊನ್ನಿಹಳ್ಳಿಯಲ್ಲಿ ಕಲ್ಲು ಸಿಡಿ ಹೊಡೆಯುವ ಶಕ್ತಿ ಪ್ರದರ್ಶನ

eNEWS LAND Team