22.6 C
Hubli
ಜುಲೈ 4, 2022
eNews Land
ಕ್ರೀಡೆ

ಎಬಿಡಿ ನಿವೃತ್ತಿ ಘೋಷಣೆ: ಕೊಹ್ಲಿ ಭಾವುಕ ಸಂದೇಶ

Listen to this article

ಇಎನ್ಎಲ್ ಸ್ಪೋರ್ಟ್ಸ್ ಬ್ಯೂರೋ

ಎಬಿಡಿ ಹೊಡಿಬಡಿ ಎಂದೆ ಕರ್ನಾಟಕದಲ್ಲಿ ಮನೆಮಾತಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಬ್ಯಾಟ್ಸ್‌ಮನ್‌ ದಕ್ಷಿಣ ಆಫ್ರಿಕಾದ ಕ್ರಿಕೆಟಿಗ ಅಬ್ರಾಹಂ ಬೆಂಜಮಿನ್ ಡಿವಿಲಿಯರ್ಸ್, ಎಲ್ಲ ಮಾದರಿಯ ಕ್ರಿಕೆಟ್‌ಗೂ ನಿವೃತ್ತಿ ಘೋಷಿಸಿದ್ದಾರೆ.

ಇದು ವಿಶ್ವಾದ್ಯಂತ ಅಭಿಮಾನಿಗಳು ಸೇರಿದಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ಯಾನ್ಸ್ ಗಳಿಗೂ ಬೇಸರ ಮೂಡಿಸಿದೆ. ಆರ್ ಸಿ ಬಿ ತಂಡದ ಸಹ ಆಟಗಾರ ವಿರಾಟ್ ಕೊಹ್ಲಿ ಅವರಲ್ಲೂ ಅತೀವ ಬೇಸರವನ್ನುಂಟು ಮಾಡಿದೆ. ಅಲ್ಲದೆ ತಮ್ಮ ಆಪ್ತ ಗೆಳೆಯನ ಬಗ್ಗೆ ಭಾವನಾತ್ಮಕ ಸಂದೇಶವನ್ನು ಬರೆದಿದ್ದಾರೆ.

‘ನನ್ನ ಹೃದಯದಲ್ಲಿ ನೋವುಂಟು ಮಾಡಿದೆ. ಆದರೆ ಎಂದಿನಂತೆ ನಿಮ್ಮ ಹಾಗೂ ನಿಮ್ಮ ಕುಟುಂಬಕ್ಕಾಗಿ ಉತ್ತಮ ನಿರ್ಧಾರವನ್ನು ತೆಗೆದುಕೊಂಡಿದ್ದೀರಿ ಎಂಬುದು ನನಗೆ ತಿಳಿದಿದೆ. ಐ ಲವ್ ಯೂ’ ಎಂದು ವಿರಾಟ್ ಕೊಹ್ಲಿ ಟ್ವೀಟ್ ಮಾಡಿದ್ದಾರೆ.

Related posts

ನ್ಯೂಜಿಲೆಂಡ್ ಗೆಲವು: ಭಾರತದ ಸೆಮಿಸ್ ಪ್ರವೇಶದ ಕನಸು ಭಗ್ನ

eNewsLand Team

ಐಎಸ್ಎಲ್ : ಬೆಂಗಳೂರು ಎಫ್‌ಸಿ ಶುಭಾರಂಭ!

eNewsLand Team

ಅಂತಾರಾಷ್ಟ್ರೀಯ ಟಿ20ಗೆ ಈಗ ಮಾರ್ಟಿನ್ ಗಪ್ಟಿಲ್ ಬಾಸ್!

eNewsLand Team