ಬನ್ನಿ ಬಂಗಾರವಾಗಲಿ, ಪ್ರೀತಿ ಪವಿತ್ರವಾಗಲಿ ಮನಸ್ಸು ಮಲ್ಲಿಗೆಯಾಗಲಿ, ನಮ್ಮ ನಿಮ್ಮ ಸ್ನೇಹ ಬಂಧನ ಚಿರಕಾಲವಿರಲಿ. ತಾಯಿ ಚಾಮುಂಡೇಶ್ವರಿ ನಿಮಗೂ ನಿಮ್ಮ ಮುದ್ದಾದ ಕುಟುಂಬಕ್ಕೂ ಸಕಲ ಸೌಭಾಗ್ಯವನ್ನು ಕೊಟ್ಟು ಕಾಪಾಡಲಿ.
ವಿಜಯದಶಮಿ , ಆಯುಧ ಪೂಜೆ ಹಾಗೂ ದಸರಾ ಹಬ್ಬದ ಶುಭಾಶಯಗಳು