28.2 C
Hubli
ಜೂನ್ 29, 2022
eNews Land
ಆಧ್ಯಾತ್ಮಿಕ

ನರಕಾಸುರ ದಹನಕ್ಕೆ ಕ್ಷಣಗಣನೆ

Listen to this article

ನರಕಾಸುರ ದಹನಕ್ಕೆ ಕ್ಷಣಗಣನೆ

ಇಎನ್ಎಲ್ ಕಾರವಾರ

ದೀಪಾವಳಿ ಹಬ್ಬದ ಸಂದರ್ಭದಲ್ಲಿ ಕಾರವಾರದಲ್ಲಿ ನರಕಾಸುರ ಪ್ರತಿಕೃತಿ ರೂಪಿಸಿ ದಹನ ಮಾಡುವ ಸಂಪ್ರದಾಯ ಇದೆ.

ಕಾರವಾರದ ಮಾಜಾಳಿ, ಭಂಡಾರಿ ‌ವಾಡಾ, ಕುಂಠಿ ಮಹಾಮ್ಮಾಯಿ ದೇವಸ್ಥಾನ ಸೇರಿದಂತೆ ಇತರೆಡೆ ನರಕಾಸುರನ ಪ್ರತಿಕೃತಿ ರೂಪಿಸಲಾಗಿದೆ. ಶುಕ್ರವಾರ ರಾತ್ರಿ ನರಕಾಸುರ ದಹನ ನಡೆಯಲಿದೆ.

Related posts

ಯುನೆಸ್ಕೋ ಪಟ್ಟಿಗೆ ಕೋಲ್ಕತ್ತಾ ದುರ್ಗಾಪೂಜೆ!!

eNewsLand Team

ಏಳು ಮಕ್ಕಳ ತಾಯಮ್ಮ ದೇವಿಗೆ ಸಂಕ್ರಾಂತಿ ಸಿಂಗಾರ

eNewsLand Team

ಅಂತರoಗದ ಪೂಜೆ, ಬಹಿರಂಗದ ವ್ಯವಹಾರದಲ್ಲಿ ವ್ಯಕ್ತವಾಗಬೇಕು.

eNewsLand Team