28 C
Hubli
ಸೆಪ್ಟೆಂಬರ್ 21, 2023
eNews Land
ಆಧ್ಯಾತ್ಮಿಕ

ಮಳೆ ಬೆಳೆ ಸಂಪಾತಲೇ ಪರಾಕ್

ಮಳೆ ಬೆಳೆ ಸಂಪಾತಲೇ ಪರಾಕ್

ಇಎನ್ಎಲ್ ಡೆಸ್ಕ್:  ಇದು ಮೈಲಾರಲಿಂಗೇಶ್ವರ ಜಾತ್ರೆಯ ಕಾರ್ಣಿಕ ನುಡಿ, ಕಾರ್ಣಿಕ ಕೇಳಲು 4 ರಿಂದ 5 ಲಕ್ಷ ಭಕ್ತರು ಸೇರಿದ್ದರು.

ಉತ್ತಮ ಕಾರ್ಣಿಕ ನುಡಿಯಾಗಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿತು. ಒಟ್ಟಾರೆ ಉತ್ತಮ ಕಾರ್ಣಿಕ ನುಡಿಯಾಗಿತ್ತು.

ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ, ಕಾಗಿನೆಲೆ ಪೀಠದ ನಿರಂಜನಾನಂದ ಪುರಿ ಸ್ವಾಮೀಜಿ, ಹಾವೇರಿಯ ಮಾಜಿ ಶಾಸಕ ಬಸವರಾಜ ಶಿವಣ್ಣನವರ್, ವಿಜಯನಗರದ ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್, ಎಸ್ಪಿ ಡಾ.ಕೆ.ಅರುಣ್ ಸೇರಿದಂತೆ ಇತರರಿದ್ದರು.

Related posts

ಇಎನ್ಎಲ್ ಪಂಚಾಂಗ

eNewsLand Team

Stampede during Puri Jagannath Rath Yatra: 50+ devotees injured

eNEWS LAND Team

ಭಾರತ ದೇಶದ ಆತ್ಮ ಆಧ್ಯಾತ್ಮ ಧರ್ಮ: ಬಿ.ವೈ.ವಿಜಯೇಂದ್ರ

eNEWS LAND Team