29 C
Hubli
ಏಪ್ರಿಲ್ 26, 2024
eNews Land
ಆಧ್ಯಾತ್ಮಿಕ

ಇಎನ್ಎಲ್ ದಿನ ಪಂಚಾಂಗ

ಇಎನ್ಎಲ್ ಆಧ್ಯಾತ್ಮ

ಓಂ ವಿನಾಯಕ ಶಾರದಾ ದೇವತಾಭ್ಯೋ ನಮಃ

ಓಂ ಶ್ರೀ ಗುರುಭ್ಯೋ ನಮಃ ‌ ಶ್ರೀ ನಿತ್ಯ ಪಂಚಾಂಗ

ದಿನದ ವಿಶೇಷ – ಪ್ರದೋಷ ಪೂಜೆ

ದಿನಾಂಕ : 04/01/2023
ವಾರ : ಬುಧವಾರ. ಶ್ರೀ ಶುಭಕೃತ್ ನಾಮ ಸಂವತ್ಸರೇ
ದಕ್ಷಿಣಾಯಣೇ : ಹೇಮಂತ ಋತೌ ‌ ‌ ‌ ‌‌‌
ಪುಷ್ಯ ಮಾಸೇ ಶುಕ್ಲ ಪಕ್ಷೇ ತ್ರಯೋದಶ್ಯಾಂ

ತಿಥೌ (ಪ್ರಾರಂಭ ಸಮಯ *ಮಂಗಳ ರಾತ್ರಿ 10-01 pm* ರಿಂದ ಅಂತ್ಯ ಸಮಯ : *ಬುಧ ರಾತ್ರಿ 12-00 am* ರವರೆಗೆ) *ಸೌಮ್ಯ* ವಾಸರೇ : ವಾಸರಸ್ತು ‌ *ರೋಹಿಣಿ* ನಕ್ಷತ್ರೇ (ಪ್ರಾರಂಭ ಸಮಯ : *ಮಂಗಳ ಹಗಲು 04-24 pm* ರಿಂದ ಅಂತ್ಯ ಸಮಯ : *ಬುಧ ರಾತ್ರಿ 06-47 pm* ರವರೆಗೆ) *ಶುಭ* ಯೋಗೇ (ಬುಧ ಹಗಲು *07-04 am* ರವರೆಗೆ) *ಕೌಲವ* ಕರಣೇ (ಬುಧ ಹಗಲು *10-58 am* ರವರೆಗೆ) ‌ ಸೂರ್ಯ ರಾಶಿ : *ಧನಸ್ಸು* ‌ ಚಂದ್ರ ರಾಶಿ : *ವೃಷಭ* ‌ ‌🌅 ಸೂರ್ಯೋದಯ – *06-44 am* 🌄ಸೂರ್ಯಾಸ್ತ – *06-04 pm*
*ರಾಹುಕಾಲ*‌ ‌ ‌ *12-24 pm* ಇಂದ *01-50 pm ಯಮಗಂಡಕಾಲ*
*08-09 am* ಇಂದ *09-34 am* *ಗುಳಿಕಕಾಲ*
*10-59 am* ಇಂದ *12-24 pm* ‌ *ಅಭಿಜಿತ್ ಮುಹೂರ್ತ* : ಬುಧ ಹಗಲು *12-02 pm* ರಿಂದ *12-47 pm* ರವರೆಗೆ ‌ *ದುರ್ಮುಹೂರ್ತ* : ಬುಧ ಹಗಲು *12-02 pm* ರಿಂದ *12-47 pm* ರವರೆಗೆ ‌ ‌ *ವರ್ಜ್ಯ* ‌ಬುಧ ಹಗಲು, *09-58 am* ರಿಂದ *11-44 am* ರವರೆಗೆ *ಅಮೃತ ಕಾಲ* :
ಬುಧ ಹಗಲು *03-18 pm* ರಿಂದ *05-03 pm* ರವರೆಗೆ ‌ ‌ ಮರು ದಿನದ ವಿಶೇಷ : *ಶಾಕಂಬರೀ ವ್ರತ*
ಶುಭಮಸ್ತು…ಶುಭದಿನ ‌ ‌

Related posts

ನರಕಾಸುರ ದಹನಕ್ಕೆ ಕ್ಷಣಗಣನೆ

eNEWS LAND Team

Stampede during Puri Jagannath Rath Yatra: 50+ devotees injured

eNEWS LAND Team

ಇಎನ್ಎಲ್‌‌‌ ದಿನ ಪಂಚಾಂಗ

eNewsLand Team