26 C
Hubli
ಏಪ್ರಿಲ್ 20, 2024
eNews Land
ಆಧ್ಯಾತ್ಮಿಕ

ಇಎನ್ಎಲ್ ಪಂಚಾಂಗ

ಇಎನ್ಎಲ್ ಪಂಚಾಂಗ

*ಓಂ ವಿನಾಯಕ ಶಾರದಾ ದೇವತಾಭ್ಯೋ ನಮಃ*  ‌ ‌  *ಓಂ ಶ್ರೀ ಗುರುಭ್ಯೋ ನಮಃ*

‌ *ಶ್ರೀ ನಿತ್ಯ ಪಂಚಾಂಗ* ‌ ದಿನದ ವಿಶೇಷ – *ಸರ್ವೇಶಾಮೇಕಾದಶೀ, ವೈಕುಂಠ ಏಕಾದಶೀ*

ದಿನಾಂಕ : *02/01/2023
ವಾರ : *ಸೋಮ ವಾರ* *ಶ್ರೀ ಶುಭಕೃತ್ ನಾಮ* : ಸಂವತ್ಸರೇ *ದಕ್ಷಿಣಾಯಣೇ* : *ಹೇಮಂತ* ಋತೌ ‌ ‌ ‌ ‌‌‌
*ಪುಷ್ಯ* ಮಾಸೇ *ಶುಕ್ಲ* : ಪಕ್ಷೇ *ಏಕಾದಶ್ಯಾಂ* ತಿಥೌ (ಪ್ರಾರಂಭ ಸಮಯ *ರವಿ ರಾತ್ರಿ 07-10 pm* ರಿಂದ ಅಂತ್ಯ ಸಮಯ : *ಸೋಮ ರಾತ್ರಿ 08-22 pm* ರವರೆಗೆ) *ಇಂದು* ವಾಸರೇ : ವಾಸರಸ್ತು ‌ *ಭರಣಿ* ನಕ್ಷತ್ರೇ (ಪ್ರಾರಂಭ ಸಮಯ : *ರವಿ ಹಗಲು 12-47 pm* ರಿಂದ ಅಂತ್ಯ ಸಮಯ : *ಸೋಮ ಹಗಲು 02-22 pm* ರವರೆಗೆ) *ಸಿದ್ಧಿ* ಯೋಗೇ (ಸೋಮ ಹಗಲು *06-55 am* ರವರೆಗೆ) *ವಣಿಜ* ಕರಣೇ (ಸೋಮ ಹಗಲು *07-43 am* ರವರೆಗೆ) ‌ ಸೂರ್ಯ ರಾಶಿ : *ಧನಸ್ಸು* ‌ ಚಂದ್ರ ರಾಶಿ : *ಮೇಷ* ‌ ‌🌅 ಸೂರ್ಯೋದಯ – *06-43 am* 🌄 ಸೂರ್ಯಾಸ್ತ – *06-03 pm*
*ರಾಹುಕಾಲ*‌ ‌ ‌ *08-08 am* ಇಂದ *09-33 am ಯಮಗಂಡಕಾಲ*
*10-58 am* ಇಂದ *12-24 pm* *ಗುಳಿಕಕಾಲ*
*01-49 pm* ಇಂದ *03-14 pm* ‌ *ಅಭಿಜಿತ್ ಮುಹೂರ್ತ* : ಸೋಮ ಹಗಲು *12-01 pm* ರಿಂದ *12-46 pm* ರವರೆಗೆ ‌ *ದುರ್ಮುಹೂರ್ತ* : ಸೋಮ ಹಗಲು *12-46 pm* ರಿಂದ *01-32 pm* ರವರೆಗೆ ‌ಸೋಮ ಹಗಲು *03-02 pm* ರಿಂದ *03-48 pm* ರವರೆಗೆ ‌ *ವರ್ಜ್ಯ* ‌ಸೋಮ ರಾತ್ರಿ *03-21 am* ರಿಂದ *05-05 am* ರವರೆಗೆ *ಅಮೃತ ಕಾಲ* :

** ‌ ‌ ಮರು ದಿನದ ವಿಶೇಷ : *ಮುಕ್ಕೋಟಿ ದ್ವಾದಶೀ*
ಶುಭಮಸ್ತು…ಶುಭದಿನ ‌ ‌

Related posts

ಸ್ಥಾವರದ ಹಂಗಿಲ್ಲದ ಜಂಗಮನ ದರ್ಶನಕ್ಕೆ ಭಕ್ತಸಾಗರ

eNEWS LAND Team

ಕಾಮಧೇನು ಭಕ್ತಿ ಭಾವದತ್ತ…

eNEWS LAND Team

ಶ್ರೀಕೃಷ್ಣಮಠಕ್ಕೆ ರಾಜ್ಯಪಾಲ ಗೆಹ್ಲೋಟ್ ಭೇಟಿ

eNewsLand Team