23.3 C
Hubli
ಫೆಬ್ರವರಿ 3, 2023
eNews Land
ಆಧ್ಯಾತ್ಮಿಕ

ಇಎನ್ಎಲ್ ದಿನ ಪಂಚಾಂಗ

Listen to this article

ಇಎನ್ಎಲ್ ಪಂಚಾಂಗ

🔯 *ಓಂ ವಿನಾಯಕ ಶಾರದಾ ದೇವತಾಭ್ಯೋ ನಮಃ* 🔯 ‌ ‌ 🕉️ *ಓಂ ಶ್ರೀ ಗುರುಭ್ಯೋ ನಮಃ* 🕉️ ‌ ‌ ‌ ‌ *ಶ್ರೀ ನಿತ್ಯ ಪಂಚಾಂಗ* ‌ 🎆 ದಿನದ ವಿಶೇಷ – *ಶಾಕಂಬರೀ ವ್ರತ*

ದಿನಾಂಕ : *05/01/2023*
ವಾರ : *ಗುರು ವಾರ* *ಶ್ರೀ ಶುಭಕೃತ್ ನಾಮ* : ಸಂವತ್ಸರೇ
*ದಕ್ಷಿಣಾಯಣೇ* : *ಹೇಮಂತ* ಋತೌ ‌ ‌ ‌ ‌‌‌
*ಪುಷ್ಯ* ಮಾಸೇ *ಶುಕ್ಲ* : ಪಕ್ಷೇ *ಚತುರ್ದಶ್ಯಾಂ* ತಿಥೌ (ಪ್ರಾರಂಭ ಸಮಯ *ಬುಧ ರಾತ್ರಿ 12-00 am* ರಿಂದ ಅಂತ್ಯ ಸಮಯ : *ಗುರು ರಾತ್ರಿ 02-13 am* ರವರೆಗೆ) *ಬೃಹಸ್ಪತಿ* ವಾಸರೇ : ವಾಸರಸ್ತು ‌ *ಮೃಗಶಿರ* ನಕ್ಷತ್ರೇ (ಪ್ರಾರಂಭ ಸಮಯ : *ಬುಧ ರಾತ್ರಿ 06-47 pm* ರಿಂದ ಅಂತ್ಯ ಸಮಯ : *ಗುರು ರಾತ್ರಿ 09-24 pm* ರವರೆಗೆ) *ಶುಕ್ಲ* ಯೋಗೇ (ಗುರು ಹಗಲು *07-32 am* ರವರೆಗೆ) *ಗರಜ* ಕರಣೇ (ಗುರು ಹಗಲು *01-05 pm* ರವರೆಗೆ) ‌ ಸೂರ್ಯ ರಾಶಿ : *ಧನಸ್ಸು* ‌ ಚಂದ್ರ ರಾಶಿ : *ವೃಷಭ* ‌ ‌🌅 ಸೂರ್ಯೋದಯ – *06-44 am* 🌄ಸೂರ್ಯಾಸ್ತ – *06-05 pm*
*ರಾಹುಕಾಲ*‌ ‌ ‌ *01-50 pm* ಇಂದ *03-15 pm ಯಮಗಂಡಕಾಲ*
*06-44 am* ಇಂದ *08-09 am* *ಗುಳಿಕಕಾಲ*
*09-35 am* ಇಂದ *10-59 am* ‌ *ಅಭಿಜಿತ್ ಮುಹೂರ್ತ* : ಗುರು ಹಗಲು *12-02 pm* ರಿಂದ *12-47 pm* ರವರೆಗೆ ‌ *ದುರ್ಮುಹೂರ್ತ* : ಗುರು ಹಗಲು *10-31 am* ರಿಂದ *11-17 am* ರವರೆಗೆ ‌ಗುರು ಹಗಲು *03-04 pm* ರಿಂದ *03-49 pm* ರವರೆಗೆ ‌ *ವರ್ಜ್ಯ* ‌** *ಅಮೃತ ಕಾಲ* :
ಗುರು ಹಗಲು *11-40 am* ರಿಂದ *01-27 pm* ರವರೆಗೆ ‌ ‌ ಮರು ದಿನದ ವಿಶೇಷ : *ಬನದ ಹುಣ್ಣಿಮೆ, ಬನಶಂಕರಿ ಪೂಜೆ, ಸತ್ಯನಾರಾಯಣ ಪೂಜೆ*
ಶುಭಮಸ್ತು…ಶುಭದಿನ ‌ ‌

Related posts

ಡಾ. ಅಭಿನವ ಅನ್ನದಾನೇಶ್ವರ ಶ್ರೀಗಳು ಲಿಂಗೈಕ್ಯ

eNewsLand Team

ಯುನೆಸ್ಕೋ ಪಟ್ಟಿಗೆ ಕೋಲ್ಕತ್ತಾ ದುರ್ಗಾಪೂಜೆ!!

eNewsLand Team

ಏಳು ಮಕ್ಕಳ ತಾಯಮ್ಮ ದೇವಿಗೆ ಸಂಕ್ರಾಂತಿ ಸಿಂಗಾರ

eNewsLand Team