ಅಂಗಾರಕ ಸಂಕಷ್ಠಿಯ ಪ್ರಯುಕ್ತ ನಗರದ ಅಕ್ಕಿಹೊಂಡದ ಶ್ರೀ ಗಣೇಶ ಮಂದಿರದಲ್ಲಿ ಇಂದು ಖರ್ಜೂರ, ಗೋಡಂಬಿ, ದ್ರಾಕ್ಷೀ, ಬಾದಾಮಿಗಳಿಂದ ಶ್ರೀ ಮಹಾಗಣಪತಿಗೆ ವಿಶೇಷ ಅಲಂಕಾರವನ್ನು ಮಾಡಲಾಗಿದೆ. ಪ್ರಧಾನ ಅರ್ಚಕರು ಡಾ|| ವೇ.ಮೂ ಅಂದಾನಯ್ಯ ಎಸ್.ಕೋರಗಲ್ಲಮಠ
previous post