26 C
Hubli
ಮೇ 25, 2024
eNews Land
ಸಣ್ಣ ಸುದ್ದಿ

ಜೂ.16 ರಂದು ವಿವಿಧ ಬಡಾವಣೆಗಳಿಗೆ ನೀರು ಪೂರೈಕೆ

ಇಎನ್ಎಲ್ ಹುಬ್ಬಳ್ಳಿ: ಹುಬ್ಬಳ್ಳಿ ಹಾಗೂ ಧಾರವಾಡ ನಗರದ ವಿವಿಧ ಬಡಾವಣೆಗಳಿಗೆ ಜೂನ್ 16 ರಂದು ನೀರು ಪೂರೈಕೆ ಮಾಡಲಾಗುತ್ತದೆ ಎಂದು ಮೆ. ಎಲ್ ಅಂಡ್ ಟಿಯ ಪ್ರಧಾನ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹುಬ್ಬಳ್ಳಿ ನಗರದಲ್ಲಿ ನೀರು ಸರಬರಾಜು ಮಾಡುವ ಪ್ರದೇಶಗಳು
ನೆಹರೂನಗರ ವ್ಯಾಪ್ತಿಯ- ಗಾಂಧೀ ನಗರದ ಟ್ಯಾಂಕ್ ಲೈನ್, ರ‍್ಯಾಂಬೋ ಲೈನ್, ರೇಣುಕಾ ನಗರ 6ನೇ ಅಡ್ಡ ರಸ್ತೆ, ಸನ್ಮಾರ್ಗ ನಗರ, ಅತ್ತಾರ ಮನೆ ಲೈನ್, ಕನ್ನಡ ಪ್ರಾಥಮಿಕ ಶಾಲೆ ಲೈನದ, ಡಿಸೋಜಾ ಲೇಔಟ್, ಕುಮಾರ ಪಾರ್ಕ ಬಸ್ ನಿಲ್ದ್ದಾಣ ಲೈನ್, ದೇವಿ ನಗರ, ಪ್ರಿಯದರ್ಶನಿ ಕಾಲನಿ 3ನೇ, 4ನೇ & 5ನೇ ಅಡ್ಡ ರಸ್ತೆ, ವಿಮಲೇಶ್ವರ ನಗರ, ರಾಜೇಂದ್ರ ನಗರ ಅಣ್ಣೀಗೇರಿ ಮನೆ ಲೈನ್, ಏ.ಆರ್.ಟಿ ನಗರ ಮೇಲ್ಬಾಗ & ಕೆಳಬಾಗ, ನಂದಿನಿ ನಗರ.
ಹೊಸೂರ ವ್ಯಾಪ್ತಿಯ- ಪ್ರಶಾಂತ ನಗರ ಮೇಲ್ಬಾಗ & ಕೆಳಭಾಗ, ಗುಡಿ ಪ್ಲಾಟ್ ಮೇಲ್ಬಾಗ.
ಕಣವಿ ಹೊನ್ನಾಪೂರ ವ್ಯಾಪ್ತಿಯ / ಗೋಕುಲ ಗ್ರಾಮ ವ್ಯಾತಿಯ- ಸಾಲಿ ಪ್ಲಾಟ್, ತಾರಿಹಾಳ ಗ್ರಾಮ, ಪಾಗಾದಾರ ಓಣಿ, ನಡುವಿನ ಓಣಿ, ಪೆಂಡಾರ ಓಣಿ, ವಕ್ಕಲಿಗರ ಓಣಿ, ಹಳೇ ಶೆಟ್ಟರ ಪ್ಲಾಟ್, ವಾಜಪೇಯಿ ನಗರ ಎ, ಬಿ, ಸಿ, ಡಿ ಬ್ಲಾಕ್.
ಉಣಕಲ್ ವ್ಯಾಪ್ತಿಯ- ಬೈರಿದೇವರಕೊಪ್ಪ, ಮುಸ್ಲಿಂ ಓಣಿ, ಬಳಿಗಾರ ಓಣಿ, ದತ್ತಾತ್ರೇಯ ಕಾಲನಿ, ಚಂದ್ರಗಿರಿ ಲೇಔಟ್, ಆಶ್ರಯ ಯೋಜನೆ, ಮಹಾಲಕ್ಷಿö್ಮÃ ಲೇಔಟ್, ರಾಜೀವ ನಗರ 2ನೇ ಹಂತ, ದಾನೇಶ್ವರಿ ನಗರ 1ನೇ, 2ನೇ, 3ನೇ, 4ನೇ & 5ನೇ ಅಡ್ಡ ರಸ್ತೆ, ದತ್ತ ನಗರ, ಮೃತ್ಯುಂಜಯ ಬಡಾವಣೆ, ರಾಜೀವ ನಗರ ಕೆಳಭಾಗ, ರೇಲ್ ನಗರ, ಸುಂದರ ನಗರ, ಮನೋಜ ಹೈಟ್ಸ, ಮಿಡಮ್ಯಾಕ್, ಸಂಪಿಗೆ ನಗರ, ಸೂರ್ಯ ನಗರ, ಸ್ವರ್ಣಗಿರಿ ಲೇಔಟ್, ಪಟೇಲ್ ನಗರ.
ಕೇಶ್ವಾಪೂರ ವ್ಯಾಪ್ತಿಯ- ಕುಬೇರ ಪುರಂ, ಮೆಟ್ರೋ ಸಿಟಿ, ಆಂಜನೇಯ ಬಡಾವಣೆ, ಶಾಖಾಂಬರಿ ಲೇಔಟ್, ನಂದಿನಿ ಲೇಔಟ್, ಲಕ್ಷಿö್ಮÃ ಎಸ್ಟೇಟ್, ಕೋಟಾರಿ ಪಾರ್ಕ, ಸುಂದರ ಕಾಲನಿ, ಸಾಯಿ ಸಮರ್ಥ ಲೇಔಟ್, ಸುಭಾಸ ಲೇಔಟ್, ಪರ್ಲ ಲೇಔಟ್, ಸಿಟಿ ಪಾರ್ಕ, ಶಬರಿ ನಗರದ ಗಿರಣಿ ಲೈನ್, ದೇವಸ್ಥಾನ ಲೈನ್ & ಶಂಕರ ಮನೆ ಲೈನ್, ಆಕಾಶ ಪಾರ್ಕ.
ಮಹಾನಗರ ಪಾಲಿಕೆ ವ್ಯಾಪ್ತಿಯ- ಸಂದ್ರ ಸಂಧಿ, ಜನತಾ ಬಝಾರ, ಮೂರುಸಾವಿರ ಮಠ, ಗವಿ ಓಣಿ, ಕರಡಿ ಓಣಿ, ಬ್ಯಾಳಿ ಓಣಿ, ತಾಡಪತ್ರಿ ಓಣಿ, ಪೋಲೀಸ್ ಕ್ವಾರ‍್ಸ, ಮಿಶನ್ ಕಂಪೌAಡ.
ಅಯೋಧ್ಯಾ ನಗರ ವ್ಯಾಪ್ತಿಯ- ಶಿಂದೆ ಪ್ಲಾಟ್, ರೇಣುಕಾ ಕಾಲನಿ, ಸದಾಶಿವ ನಗರ 2ನೇ ಭಾಗ, ಬಾಣತಿಕಟ್ಟಾ ನಾಗರಾಳ ಲೈನ್, ಶರಾವತಿ ನಗರ, ಶರಾವತಿ ನಗರ ಕೆಇಬಿ, ಶರಾವತಿ ನಗರ ಬಡಾವಣೆ, ಎನ್‌ಎ ನಗರ 1ನೇ, 2ನೇ, 3ನೇ, 4ನೇ ಭಾಗ, ಇಸ್ಲಾಂಪೂರ 1ನೇ ಭಾಗ, ಗೌಸಿಯಾ ಟೌನ್, ಕೋಳೇಕರ ಪ್ಲಾಟ್ 3ನೇ & 4ನೇ ಭಾಗ, ಸದರ ಸೋಫಾ ಬ್ಯಾಹಟ್ಟಿ ಪ್ಲಾಟ.
ಕಾರವಾರ ರಸ್ತೆ ವ್ಯಾಪ್ತಿಯ- ಸಿಟಿ ಸಪ್ಲೆöÊ, ಸುಗಾರ ಚಾಳ, ನೇಕಾರ ಚಾಳ, ದಿಡ್ಡಿ ಓಣಿ 1ನೇ & 2ನೇ ಲೈನ್, ಪಾಲಿಕೆ ಆಸ್ಪತ್ರೆ ಲೈನ್, ಮೊಹಮ್ಮದ ನಗರ, ದಾಳಿಂಬರ ಪೇಟ, ಸದರ ಸೋಫಾ, ನಾರಾಯಣ ಸೋಫಾ 1ನೇ & 2ನೇ ಲೈನ್, ಕರ್ಮಿಯಾ ನಗರ, ಪಾಂಡುರAಗ ಕಾಲನಿ, ಅಂಚಟಗೇರಿ ಓಣಿ ಹಿಂಬಾಗ, ಇಂದ್ರಪ್ರಸ್ಥ ನಗರ 1ನೇ, 2ನೇ, 3ನೇ & 4ನೇ ಲೈನ್, ಬಾಫಣಾ ಲೇಔಟ್ ಹಳೇ & ಹೊಸ ಲೈನ್, ಮಗಚಿಕೊಂಡಿ ಲೇಔಟ್, ಜವಾಹರ ನಗರ 2ನೇ ಅಡ್ಡ ರಸ್ತೆ.
ಎಸ್.ಎಂ ಕೃಷ್ಣಾ ನಗರ ವ್ಯಾಪ್ತಿಯ- ಅಲ್ತಾಫ ಪ್ಲಾಟ್ 4ನೇ ಅಡ್ಡ ರಸ್ತೆ, ಈಶ್ವರ ನಗರ 1 ರಿಂದ 5 ಅಡ್ಡ ರಸ್ತೆ.
ಗಬ್ಬೂರ ವ್ಯಾಪ್ತಿಯ- ಗೌಡರ ಓಣಿ, ಬಸವ ನಗರ, ಹಳೇ ಗಬ್ಬೂರ.
ಸೋನಿಯಾ ಗಾಂಧೀ ನಗರ ವ್ಯಾಪ್ತಿಯ- ಮಸೂತಿ ಹತ್ತಿರ.
ತಬೀಬ್ ಲ್ಯಾಂಡ ವ್ಯಾಪ್ತಿಯ- ಗಣೇಶ ಪೇಟ, ಬಿಂದರಗಿ ಓಣಿ, ಶೆಟ್ಟರ ಓಣಿ, ಕುಂಬಾರ ಓಣಿ, ಶೋಭಾ ನರ್ಸಿಂಗ್ ಹೋಮ್, ಮಂಟೂರ ರಸ್ತೆ, ಮಿಲ್ಲತ ನಗರ, ಕೃಪಾ ನಗರ ದಾನಮ್ಮ & ಡೆವಿಡ್ ಲೈನ್, ಪ್ರಿಯದರ್ಶಿನಿ ಕಾಲನಿ.

ಧಾರವಾಡ ನಗರದಲ್ಲಿ ನೀರು ಸರಬರಾಜು ಮಾಡುವ ಪ್ರದೇಶಗಳು

ಗುಲಗಂಜಿ ಕೊಪ್ಪ – ಆದರ್ಶನಗರ, ಸಿ.ಬಿ ನಗರ, ವಿಜಯನಗರ, ವಿಕಾಸನಗರ, ವಿಕಾಸನಗರ’ಬಿ’ ಬ್ಲಾಕ್, ವಿಕಾಸನಗರ ‘ಎ’ ಬ್ಲಾಕ್, ಗೋಲಂದಾಜ ಪ್ಲಾಟ, ಸಂಪಿಗೆನಗರ, ಬರ್ಚಿವಾಲೆ ಪ್ಲಾಟ, ರಕ್ಷಾ ಕಾಲೋನಿ, ಹೈಕೋರ್ಟ, ಹೊಸ ಪೋಲೀಸ್ ಕ್ವಾರ್ಟರ್ಸ,
ಎಂ ಆರ್ ನಗರ- ಆಝಾದ ನಗರ, ಚನ್ನರಾಯನಗರ, ಜೈಜೀನೇಂದ್ರ ಕಾಲೋನಿ, ಮಾನಿಕ ಪ್ಲಾಟ, ವೆಂಕಟೇಶ್ವರ ಕಾಲೋನಿ, ಪಾರ್ಶ್ವನಾಥನಗರ, ಚನ್ನವೀರನಗರ, ಭವಾನಿನಗರ, ಹಾಶ್ಮೀನಗರ, ರಾಮರಹೀಮ ಕಾಲೋನಿ, ಚರಂತಿಮಠ ಲೇಔಟ್, ಟ, ಕೋಳಿಕೇರಿ, ಎಪಿಜೆ ಅಬ್ದುಲಕಲಾಂ ಕಾಲೋನಿ,
ಕಲ್ಯಾಣನಗರ-ಅತ್ತಿಕೊಳ್ಳ, ಕಲ್ಯಾಣನಗರ 1 ನೇಕ್ರಾಸ್, ದಾನುನಗರ 3ನೇ ಭಾಗ, ಜಾಂಬವAತನಗರ, ಗಣೇಶನಗರ 3ನೇ ಭಾಗ, ಕಲ್ಯಾಣನಗರ 2 & 3ನೇ ಕ್ರಾಸ್,
ಭಾರತಿನಗರ- ಕೆಲಗೇರಿ ಸಾದರ ಕಾಲೋನಿ, ಕೆಲಗೇರಿ ಗೌಡರ ಓಣ, ಕೆಲಗೇರಿ ದೊಡ್ಡಮನಿಯವರ ಓಣಿ, ಕೆಲಗೇರಿ ಗುಡ್ಡದಮಠ ಓಣಿ, ಕೆಲಗೇರಿ ದ್ಯಾಮಮ್ಮನ ಗುಡಿ ಓಣಿ, ಕೆಲಗೇರಿ ಗೋವಾಮುಖ್ಯ ಮುಖ್ಯ ರಸ್ತೆ, ಕೆಲಗೇರಿ ಗ್ರಾಮ ಮುಖ್ಯ ರಸ್ತೆ, ಉಡ್ಕೋ ಕಾಲೋನಿ ಕೆ.ಬಿ, ಉಡ್ಕೋ ಕಾಲೋನಿ ಎಂಬಿ, ಬನಶಂಕರಿ ನಗರ, ನಾರಾಯಣಪುರ ಕೆಬಿ ಎಂಬಿ, ನಾರಾಯಣಪುರ ಲಕ್ಷಿö್ಮÃಗುಡಿ, ಗ್ಯಾನಬಾ ಲೇಔಟ, ಕಬಾಡಿ ಲೇಔಟ, ಸಾಧನಕೇರಿ 6ನೇ ಕ್ರಾಸ್.
ಡಿಸಿ ಕಂಪೌoಡ- ಬಸವನರಗ ಭಾಗ 1, ಬಸವನಗರ ಭಾಗ2, ಗೌಡರ ಕಾಲೋನಿ, ಶಿಲವಂತರ ಓಣಿ, ವಿಜಯನಗರ,
ನೆಹರುನಗರ ಬೋರವೆಲ್ ಸರಬರಾಜು – ನೆಹರುನಗರ ಎಂ ಬಿ 8ನೇ ಕ್ರಾಸ್, ನೆಹರುನಗರ ಕೆಬಿ 7ನೇ ಕ್ರಾಸ್,
ತೇಜಸ್ವಿನಗರ- ಎಸ್ ಆರ್ ನಗರ ಉಪ್ಪಿನಕಾಯಿ ಫ್ಯಾಕ್ಟರಿ ಕೆಳಗಡೆ /ಮೇಲ್ಗಡೆ ಭಾಗ, ಶೆಟ್ಟರ ಅಂಗಡಿ ರಸ್ತೆ, ಹಳೇ ಮಂಜುನಾಥ ಶಾಲೆ ಎಡಗಡೆ/ಬಲಗಡೆ/ಮೇಲ್ಗಡೆ /ಕೆಳಗಡೆ, ಪೃತ್ವಿ ಗಾರ್ಡನ ರಸ್ತೆ,
ಗಾಂಧಿನಗರ- ಮೈಲಾರಲಿಂಗ ನಗರ,
ನಿಡುವಣಿ ಲೇಔಟ್, – ಶಿವಾಜಿನಗರ 1 ರಿಂದ 4 ನೇ ಕ್ರಾಸ್, ಚಾಲುಕ್ಯ ಲೇಔಟ್, ಸಮೃದ್ಧಿ ಕಾಲೋನಿ, ಸುಮಿತ್ರಾ ಲೇಔಟ್, ಚಂದ್ರಿಕಾ ಲೇಔಟ್, ದಾನೇಶ್ವರಿ ನಗರ, ಅರವಿಂದನಗರ ಲಕ್ಕಮ್ಮನಹಳ್ಳಿ ಕೆಹೆಚ್‌ಬಿ, ಕುಮಾರೇಶ್ವರ ನಗರ 2ನೇ ಹಂತ, ಶಾರದಾ ಕಾಲೋನಿ 8ನೇ ಕ್ರಾಸ್, ನಿಡುವಣಿ ಲೇಔಟ್,
ಉದಯಗಿರಿ- 2ನೇ ಬಸ್‌ಸ್ಟಾಪ್ ಕೆಳಗಡೆ ಭಾಗ, ಆಶ್ರಯ ಕಾಲೋನಿ 1 ರಿಂದ 4 ನೇ ಕ್ರಾಸ್,
ವನಶ್ರೀನಗರ- ನಾಗೇಶ್ವರ ಗುಡಿ ಲೈನ, ವನಶ್ರೀನಗರ ಸೆಕ್ಟರ್ 1 (ಭಾಗ 2),
ಸತ್ತೂರು – ಹಳೇ ಗ್ರಾಮ, ಸತ್ತೂರು ಗ್ರಾಮ,
ನವನಗರ- ಚವಡಿ ಓಣಿ, ಕಂಬಾರ ಓಣಿ, ಕುಂಬಾರ ಓಣಿ, ಕೆರಿ ಓಣಿ, ಸೋಗಿ ಪ್ಲಾಟ, ದೇಸಾಯಿ ಓಣಿ, ಹರಿಜನಕೇರಿ, ಲದ್ದಿ ಓಣಿ, ಸ್ಟೇಷನ್ ರಸ್ತೆ.

Related posts

ಶಿಕ್ಷಕರ ಮತಕ್ಷೇತ್ರದ ಮತದಾರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು ಅರ್ಜಿ ಆಹ್ವಾನ

eNEWS LAND Team

ದುಷ್ಟವ್ಯಸನ  ತ್ಯಜಿಸಿ ನೈತಿಕಮೌಲ್ಯ ಬೆಳಿಸಿಕೊಳ್ಳಲು ಕರೆ:ಜ್ಯೂಲಿಕಟ್ಟಿ

eNEWS LAND Team

ಅಣ್ಣಿಗೇರಿ ತಾಲೂಕ ಹೂಗಾರ ಸಮಾಜ ಸೇವಾ ಘಟಕದಿಂದ ಶಿವಶರಣ ಮಾದಯ್ಯನವರ ಜಯಂತಿ

eNEWS LAND Team