33 C
Hubli
ಏಪ್ರಿಲ್ 27, 2024
eNews Land
ಸಣ್ಣ ಸುದ್ದಿ

ಜ್ಯೋತಿಷ್ಯ ಶಾಸ್ತ್ರೀ ಪ್ರವೀಣ ಬದ್ದಿ, ನೀಲಕಂಠ ಶಾಸ್ತ್ರಿಗೆ ಸನ್ಮಾನ ಸಮಾಜ ತಿದ್ದುವ ಕಾರ್ಯವಾಗಬೇಕು: ಶಾಂತರಾಜ ಪೋಳ

ಇಎನ್ಎಲ್ ಹುಬ್ಬಳ್ಳಿ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಗಳ ಮಹಾಮಂಡಳದ ಆಶ್ರಯದಲ್ಲಿ ಹುಬ್ಬಳ್ಳಿ ಜ್ಯೋತಿಷ್ಯ ಶಾಸ್ತ್ರೀಗಳಾದ ಪ್ರವೀಣ ಬದ್ದಿ, ನೀಲಕಂಠ ಶಾಸ್ತ್ರಿ ಹಿರೇಮಠ ಇವರನ್ನು ಮಹಾ ಮಂಡಳದ ಉಪಾಧ್ಯಕ್ಷ ಶಾಂತರಾಜ ಪೋಳ ಸನ್ಮಾನಿಸಿ ಮಾತನಾಡಿದ ಅವರು ಜ್ಯೋತಿಷ್ಯರು, ಶಾಸ್ತ್ರಿಗಳು ಗುರುಗಳು ಇವರು ಸಮಾಜದ ಜನರನ್ನು ಸನ್ಮಾರ್ಗದತ್ತ ಹೋಗುವಂತೆ ಒಳ್ಳೆಯ ಸಲಹೆಗಳನ್ನು ನೀಡಿದಾಗ ಆ ಕುಟುಂಬವು ಸುಂದರವಾಗಲು ಸಾಧ್ಯ ತಮ್ಮ ಮೇಲೆ ಇದ್ದ ವಿಶ್ವಾಸದಿಂದ ಬಾಳು ಬೆಳಗಲು ಸಾಧ್ಯವಾಗುವುದೆಂದು ನುಡಿದರು.

        ಸನ್ಮಾನ ಸ್ವೀಕರಿಸಿದ ಪ್ರವೀಣ ಬದ್ದಿ ಮಾತನಾಡಿದ ಅವರು ನಮ್ಮ ಕಾಯಕದ ಜನರಲ್ಲಿ ಏಕತೆ ಮನೋಭಾವನೆ ಬೆಳೆದು ಬರಬೇಕು ಎಂದು ನುಡಿದರು.

       ಈ ವೇಳೆ ಸಾಧನಾ ಪೂಜಾರ, ವಿಜಯಲಕ್ಷ್ಮಿ ಹಿರೇಮಠ, ಮಹೇಶ ಶೇಟ್, ಎಸ್.ಎಮ್.ಅಂಗಡಿ, ಅಕ್ಕಮ್ಮ ಕಂಬಳಿ, ರೂಪ ಅಂಗಡಿ, ತಾರಮತಿ ಪೋಳ, ರೋಹನ ಗೊಂದಕರ, ಎಸ್.ಎಸ್.ಕಮಡೊಳ್ಳಿಶೆಟ್ಟರ, ಚನ್ನಬಸಪ್ಪ ಧಾರವಾಡಶೆಟ್ಟರ, ಸುಜಾತಾ ಪಾಟೀಲ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಪ್ರಾರಂಭದಲ್ಲಿ ಅನಿಲ ಬೇವಿನಕಟ್ಟಿ ಸ್ವಾಗತಿಸಿದರು, ರೋಹಿತ ಗೊಂದಕರ ವಂದಿಸಿದರು.

Tribute to astrologer Praveena Baddi, Nilakantha Shastri
It should be an act of reforming society: Shantaraja Pola

ENL Hubli: Hubli Astrologers Praveen Badhi and Neelakantha Shastri Hiremath were felicitated by the Vice -President of the Maha Mandal, under the auspices of the Public Shri Ganeshotsava Committee, and said that the astrologers and the Shastri gurus will be able to go to the people of the society.  played

         Praveena Baddi, who received the honor, spoke and said that the spirit of unity should grow among the people of our Kayak.

        On this occasion, Sadhana Pujara, Vijayalakshmi Hiremath, Mahesh Shet, SM Angadi, Akkamma Kambali, Rupa Angadi, Taramati Pola, Rohana Gondaka, S.S. Kamadollishettara, Channabasappa Dharwadashettara, Sujatha Patil wished the program well.  At the beginning, Anila Bevinakatti welcomed, Rohitha Gondakara offered his salutations.

Related posts

ಮಹಿಳಾ ಸಂಘದಿಂದ ಗಾಂಧೀಜಿ ಹಾಗೂ ಶಾಸ್ತ್ರೀಜಿ ಅವರ ದಿನಾಚರಣೆಯಂದು ಸ್ವಚ್ಚತಾ ಕಾರ್ಯಕ್ರಮ

eNEWS LAND Team

ಸಮಗ್ರ ಕೃಷಿಯಿಂದ ಮಾತ್ರ ರೈತರಿಗೆ ಆರ್ಥಿಕ ಸಬಲತೆ ಸಾಧ್ಯ: ಗೀತಾ ಮರಲಿಂಗಣ್ಣವರ

eNEWS LAND Team

ವಾಲ್ಮೀಕಿ ಆದರ್ಶಗಳು ಸಮಾಜಕ್ಕೆ ಪ್ರೇರಣೆ : ಮಂಜುನಾಥ ಅಮಾಸಿ

eNEWS LAND Team