31.2 C
Hubli
ಏಪ್ರಿಲ್ 29, 2024
eNews Land
ಸಣ್ಣ ಸುದ್ದಿ

ರೈಲುಗಳ ಸೇವೆ ರದ್ದು: ಬಹನಾಗಾ ಬಜಾರ್ ನಿಲ್ದಾಣದಲ್ಲಿ ನಡೆಯುತ್ತಿರುವ ಕಾಮಗಾರಿ ಸಲುವಾಗಿ ಈ ಕೆಳಗಿನ ಕೆಲವು ರೈಲುಗಳ ಸೇವೆಯನ್ನು ರದ್ದು ಮಾಡಲು ಆಗ್ನೇಯ ರೈಲ್ವೆ ಸೂಚನೆ

I. ರೈಲುಗಳ ಸೇವೆ ರದ್ದು

ಬಹನಾಗಾ ಬಜಾರ್ ನಿಲ್ದಾಣದಲ್ಲಿ ನಡೆಯುತ್ತಿರುವ ಕಾಮಗಾರಿ ಸಲುವಾಗಿ ಈ ಕೆಳಗಿನ ಕೆಲವು ರೈಲುಗಳ ಸೇವೆಯನ್ನು ರದ್ದು ಮಾಡಲು ಆಗ್ನೇಯ ರೈಲ್ವೆ ಸೂಚನೆ

1. ಜೂನ್ 9 ರಂದು ಹೌರಾ ನಿಲ್ದಾಣದಿಂದ ಪ್ರಾರಂಭವಾಗುವ ರೈಲು ಸಂಖ್ಯೆ 22817 ಹೌರಾ-ಮೈಸೂರು ಎಕ್ಸ್‌ಪ್ರೆಸ್ ರೈಲನ್ನು ರದ್ದುಗೊಳಿಸಲಾಗುತ್ತಿದೆ.

2. ಜೂನ್ 11 ರಂದು ಮೈಸೂರು ನಿಲ್ದಾಣದಿಂದ ಪ್ರಾರಂಭವಾಗುವ ರೈಲು ಸಂಖ್ಯೆ 22818 ಮೈಸೂರು-ಹೌರಾ ಎಕ್ಸ್‌ಪ್ರೆಸ್ ರೈಲನ್ನು ರದ್ದುಗೊಳಿಸಲಾಗುತ್ತಿದೆ.

II. ಇಬ್ರಾಹಿಂಪುರ ಹಾಲ್ಟ್‌ ನಿಲ್ದಾಣದ ಸಮಯ ಪರಿಷ್ಕರಣೆ

ಜೂನ್ 19 ರಿಂದ ಜಾರಿಗೆ ಬರುವಂತೆ ಮೈಸೂರು – ಬಾಗಲಕೋಟೆ ಬಸವ ಎಕ್ಸ್‌ಪ್ರೆಸ್ (17307) ರೈಲಿನ ಇಬ್ರಾಹಿಂಪುರ ಹಾಲ್ಟ್‌ ನಿಲ್ದಾಣದ ಸಮಯವನ್ನು ಪರಿಷ್ಕರಿಸಲು ನೈರುತ್ಯ ರೈಲ್ವೆಯು ನಿರ್ಧರಿಸಿದೆ.

ಈ ರೈಲು ಇಬ್ರಾಹಿಂಪುರ ಹಾಲ್ಟ್‌ ನಿಲ್ದಾಣಕ್ಕೆ ಬೆಳಿಗ್ಗೆ 09:01/09:02 ಬದಲು 08:53/08:54 ಗಂಟೆಗೆ ಆಗಮಿಸಿ/ ನಿರ್ಗಮಿಸಲಿದೆ.

Related posts

ಸೈಬರ್ ಸುರಕ್ಷಿತ ಕರ್ನಾಟಕ’ ಅಭಿಯಾನಕ್ಕೆ ಚಾಲನೆ

eNEWS LAND Team

ನಾವಳ್ಳಿ ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆ  

eNewsLand Team

ಆಹಾರಧಾನ್ಯ ವರ್ತಕರ ಸಂಘದಿoದ ವ್ಯಾಪಾರಸ್ಥರ ಸಂಘದ ನೂತನ ಪದಾಧಿಕಾರಿಗಳಿಗೆ ಸನ್ಮಾನ

eNEWS LAND Team