ಇಎನ್ಎಲ್ ಹುಬ್ಬಳ್ಳಿ : ತಾಲೂಕಿನ ಭಂಡಿವಾಡ ಗ್ರಾಮದ ಶ್ರೀ ಮಾರುತಿ ದೇವರ ಕಾರ್ತಿಕೋತ್ಸವ ನಾಳೆ ಡಿ.9 ಗುರುವಾರ ಸಂಜೆ 6:30 ಕ್ಕೆ ಮಾರುತಿ ದೇವಸ್ಥಾನದಲ್ಲಿ ಜರುಗಲಿದೆ. ಮತ್ತು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರುವದು ಎಂದು ಶ್ರೀ ಮಾರುತಿ ದೇವಸ್ಥಾನ ಟ್ರಸ್ಟ್ ಕಮೀಟಿಯ ಚೇರಮನ್ ವೀರುಪಾಕ್ಷಪ್ಪ ಯಳವತ್ತಿ, (ಮೊಬೈಲ್: 8553874865) ಪ್ರಕಟಣೆಗೆ ತಿಳಿಸಿದ್ದಾರೆ.
previous post
next post