ಇಎನ್ಎಲ್ ಧಾರವಾಡ: ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಲವ್ ಜಿಹಾದ್ ಮತ್ತು ಧರ್ಮ ಮತಾಂತರವನ್ನು ತಡೆಯುವ ಸಲುವಾಗಿ ಲವ್ ಜಿಹಾದ್ ಖಂಡಿಸಿ ಹಿಂದೂ ಸಂಘಟನೆಗಳು ಒಂದಾಗಿ ಪ್ರತಿಭಟನೆ ನಡೆಸುವ ಕುರಿತು ಪೂರ್ವಭಾವಿ ಸಭೆಯನ್ನು ಡಿ.12ರ ಸಂಜೆ 5ಗಂಟೆಗೆ ಆಯೋಜಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಲವ್ ಜಿಹಾದ್ ಮತ್ತು ಧರ್ಮ ಮತಾಂತರವನ್ನು ತಡೆಯುವ ಮತ್ತು ಖಂಡಿಸಬೇಕಾಗಿದೆ. ಈ ಕುರಿತು ನಗರದ ಎಲ್ಲ ಧಾರವಾಡದ ಎಮ್ಮಿಕೇರಿ ವಿಶ್ವ ಹಿಂದೂ ಪರಿಷತ್ ಕಾರ್ಯಾಲಯದಲ್ಲಿ ಆಯೋಜಿಸಲಾಗಿದೆ . ಆದ್ದರಿಂದ ನಗರದ ಎಲ್ಲ ಹಿಂದೂ ಸಂಘಟನೆಗಳು ಹಾಗೂ ಪ್ರಮುಖರು ಈ ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಭೆಗೆ ಕರೆ ನೀಡಿದ್ದಾರೆ. ಹಿಂದೂ ಸಂಘಟನೆಗಳ ಪರವಾಗಿ ಪರಮಾತ್ಮಾಜಿ ಮಹಾರಾಜ ಪರಮಾತ್ಮಾ ಮಹಾಸಂಸ್ಥನಮ್ ಧಾರವಾಡ. ಮೊಬೈಲ್ : ೯೮೮೬೩೧೪೮೦೯/ 9886314809