26 C
Hubli
ಮೇ 25, 2024
eNews Land
ತಂತ್ರಜ್ಞಾನ ಸಣ್ಣ ಸುದ್ದಿ

Journalism school started in the name of Dr.Vijaya Sankeshwar

ENL BANGALORE: VRL Group Dr.Vijaya Sankeshwar  In the name of a school of journalism is being started at Vishwadarshan Education Society, Yallapur.  PG Diploma Course in Journalism and Mass Communication is being launched with the accreditation of Karnataka University, Dharwad.  The course is designed to prepare future journalists in a professional manner.  A variety of teaching and training is provided to enable the media profession to be social and creative.  Under the guidance of Senior Journalist Hariprakash Chargammane.  Vijaya Sankeshwara Patriko Dyama School will be functioning.  For more information Ajay Bharatiya Mo.No.  8904134073/ 7337875279 can be called.

ಇಎನ್ಎಲ್ ಬೆಂಗಳೂರು: ವಿಆರ್‌ಎಲ್ ಸಮೂಹ ಸಂಸ್ಥೆಯ ಡಾ. ವಿಜಯ ಸಂಕೇಶ್ವರ ಅವರ ಹೆಸರಲ್ಲಿ ಯಲ್ಲಾಪುರದ ವಿಶ್ವದರ್ಶನ ಎಜುಕೇಶನ್ ಸೊಸೈಟಿಯಲ್ಲಿ ಪತ್ರಿಕೋದ್ಯಮ ಶಾಲೆ ಆರಂಭಿಸಲಾಗುತ್ತಿದೆ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಮಾನ್ಯತೆಯೊಂದಿಗೆ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಪಿಜಿ ಡಿಪ್ಲೋಮಾ ಕೋರ್ಸ್ ಆರಂಭಿಸಲಾಗುತ್ತಿದೆ. ಭವಿಷ್ಯದ ಪತ್ರಕರ್ತರನ್ನು ವೃತ್ತಿಪರ ರೀತಿಯಲ್ಲಿ ರೂಪಿಸುವ ಸಲುವಾಗಿ ಕೋರ್ಸ್ ವಿನ್ಯಾಸಗೊ ಳಿಸಲಾಗಿದೆ. ಮಾಧ್ಯಮ ವೃತ್ತಿಯನ್ನು ಸಮಾಜಮುಖಿ ಯಾಗಿ, ಸೃಜನಶೀಲವಾಗಿ ನಿರ್ವಹಿಸಲು ಅನುವಾಗು ವಂತೆ ವೈವಿಧ್ಯಮಯ ಬೋಧನೆ ಹಾಗೂ ತರಬೇತಿ ನೀಡ ಲಾಗುತ್ತದೆ. ಹಿರಿಯ ಪತ್ರಕರ್ತ ಹರಿಪ್ರಕಾಶ್‌ ಕೋಣೆಮನೆ ಮಾರ್ಗದರ್ಶನದಲ್ಲಿಡಾ. ವಿಜಯ ಸಂಕೇಶ್ವರ ಪತ್ರಿಕೋ ದ್ಯಮ ಶಾಲೆ ಕಾರ್ಯನಿರ್ವಹಿಸಲಿದೆ. ಹೆಚ್ಚಿನ ಮಾಹಿತಿ ಗಾಗಿ ಅಜಯ್ ಭಾರತೀಯ ಮೊ.ಸಂ. 8904134073/ 7337875279ಗೆ ಕರೆ ಮಾಡಬಹುದಾಗಿದೆ.

Journalism school started in the name of Dr.Vijaya Sankeshwar

ENL BANGALORE: VRL Group Dr.Vijaya Sankeshwar  In the name of a school of journalism is being started at Vishwadarshan Education Society, Yallapur.  PG Diploma Course in Journalism and Mass Communication is being launched with the accreditation of Karnataka University, Dharwad.  The course is designed to prepare future journalists in a professional manner.  A variety of teaching and training is provided to enable the media profession to be social and creative.  Under the guidance of Senior Journalist Hariprakash Chargammane.  Vijaya Sankeshwara Patriko Dyama School will be functioning.  For more information Ajay Bharatiya Mo.No.  8904134073/ 7337875279 can be called

Related posts

ಅಖಿಲ ಭಾರತ ಕಾಂಗ್ರೆಸ್ ಸೇವಾದಳದ ಜಿಲ್ಲಾ ಗ್ರಾಮೀಣ ಘಟಕದ ಅಧ್ಯಕ್ಷರ ನೇಮಕ

eNEWS LAND Team

ವಿಧಾನ ಪರಿಷತ್ ಸದಸ್ಯರಾಗಿ ಅವಿರೋಧವಾಗಿ ಆಯ್ಕೆಯಾದ  ಜಗದೀಶ ಶೆಟ್ಟರಗೆ ಎಪಿಎಮ್’ಸಿ ವ್ಯಾಪಾರಸ್ಥರ ಸಂಘದಿಂದ ಸನ್ಮಾನ.

eNEWS LAND Team

ಬೇಗೂರು ಗ್ರಾಪಂ ಸದಸ್ಯರಿಗೆ ಸನ್ಮಾನ: ಶಾಸಕ ನಿಂಬಣ್ಣವರ

eNEWS LAND Team