29 C
Hubli
ಸೆಪ್ಟೆಂಬರ್ 26, 2023
eNews Land
ಸಣ್ಣ ಸುದ್ದಿ

ಮಾರುಕಟ್ಟೆ ಬೆಲೆ ಪರಿಷ್ಕರಣೆ ಆಕ್ಷೇಪಣೆಗೆ ಆಹ್ವಾನ

ಇಎನ್‌ಎಲ್‌ ಅಣ್ಣಿಗೇರಿ: 2023-24 ನೇ ಸಾಲಿನಲ್ಲಿ ಅಣ್ಣಿಗೇರಿ ತಾಲೂಕಿನ ಸ್ಥಿರಾಸ್ತಿಗಳ ಮಾರ್ಗಸೂಚಿ ಮಾರುಕಟ್ಟೆ ಬೆಲೆಯನ್ನು ಪರಿಷ್ಕರಿಸಿ, ಅಣ್ಣಿಗೇರಿಯ ಉಪನೋಂದಣಿ ಕಛೇರಿ, ತಹಶೀಲ್ದಾರ ಕಛೇರಿ, ಪುರಸಭೆ ಕಛೇರಿ, ಹಾಗೂ ತಾಲೂಕ ಪಂಚಾಯತ ಕಛೇರಿಗಳಲ್ಲಿ ಪ್ರಕಟಿಸಲಾಗಿದೆ. ಸಾರ್ವಜನಿಕರು ತಮ್ಮ ಸಲಹೆ ಸೂಚನೆ, ಅಭಿಪ್ರಾಯ. ಹಾಗೂ ಆಕ್ಷೇಪಣೆಗಳು ಇದ್ದಲ್ಲಿ ಈ ಸುದ್ದಿ ಪ್ರಕಟಗೊಂಡ 15 ದಿವಸದೊಳಗೆ ಅಣ್ಣಿಗೇರಿ ಉಪನೋಂದಣಿ ಕಛೇರಿಗೆ ಸಲ್ಲಿಸಬಹುದು ಎಂದು ಪ್ರಕಟಣೆಗೆ ತಿಳಿಸಿದೆ.

Related posts

ಮಳೆ ಹಾನಿ ಅಧ್ಯಯನ ತಂಡದ ಎದುರು ರೈತರು ಗರಂ!

eNEWS LAND Team

ಬಸವ ಸಮಿತಿ ಅಂಬೇಡ್ಕರ ವಸತಿ ಯೋಜನೆ ವರ್ಕ್ ಆರ್ಡರ ವಿತರಣೆ

eNEWS LAND Team

ಶಕ್ತಿ ಯೋಜನೆ ಖಂಡಿಸಿ ಅಟೋ ಚಾಲಕರ ಪ್ರತಿಭಟನೆ

eNewsLand Team