27 C
Hubli
ಮೇ 25, 2024
eNews Land
ಸಣ್ಣ ಸುದ್ದಿ

ಗಂಗಾಧರ ಸಿದ್ದಪ್ಪ ಪಾಣಿಗಟ್ಟಿ: ಧಾರವಾಡ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷರಾಗಿ ಆಯ್ಕೆ

ಇಎನ್ಎಲ್ ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ಗ್ರಾಮೀಣ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷರನ್ನಾಗಿ ಗಂಗಾಧರ ಸಿದ್ದಪ್ಪ ಪಾಣಿಗಟ್ಟಿ ಇವರನ್ನು ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಆದೇಶದ ಮೇರೆಗೆ ಜಿಲ್ಲಾಧ್ಯಕ್ಷ ಅನಿಲಕುಮಾರ್ ಪಾಟೀಲ್ ಆಯ್ಕೆ ಮಾಡಿ ಆದೇಶ ನೀಡಿದ್ದಾರೆ. ಗಂಗಾಧರ ಪಾಣಿಗಟ್ಟಿ ಅವರಿಗೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು  ಅಭಿನಂದನೆ ಸಲ್ಲಿಸಿದ್ದಾರೆ.

Gangadhar Siddappa Panigatti: Elected as Vice President of Dharwad District Rural Congress Committee

ENL Hubli: Gangadhara Siddappa Panigatti has been selected as the vice president of Dharwad District Rural Congress Committee by District President Anil Kumar Patil on the orders of State President D K Shivakumar. Congress leaders and workers congratulated Gangadhar Panigatti.

Related posts

ಆಹಾರಧಾನ್ಯ ವರ್ತಕರ ಸಂಘದಿoದ ವ್ಯಾಪಾರಸ್ಥರ ಸಂಘದ ನೂತನ ಪದಾಧಿಕಾರಿಗಳಿಗೆ ಸನ್ಮಾನ

eNEWS LAND Team

ಪುರಸಭೆ ತಾ.ಪಂ ಕಛೇರಿಯಲ್ಲಿ ಗಾಂಧೀಜಿ ಶಾಸ್ತ್ರೀಜಿ ಜಯಂತಿ

eNEWS LAND Team

ಪರಶುರಾಮ ಹುಲಿಹೊಂಡ: ಶ್ರೀ ಸಿದ್ಧಾರೂಢ ರಾಜ್ಯ ಪ್ರಶಸ್ತಿಗೆ ಆಯ್ಕೆ

eNEWS LAND Team