27 C
Hubli
ಮೇ 25, 2024
eNews Land
ಜಿಲ್ಲೆ ಸಣ್ಣ ಸುದ್ದಿ

ಡಾ.ಕ್ರಾಂತಿ ಕಿರಣ ಪರ ಮತಯಾಚಿಸಿದ ಹುಬ್ಬಳ್ಳಿ,-ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡರು

For news, articles and advertisement
For more information: enewsland@gmail.com

ಇದನ್ನು ಓದಿ: ಜಗದೀಶ್ ಶೆಟ್ಟರ್ ರಾಜೀನಾಮೆ ನೋವು ತಂದಿದೆ: ಸಿಎಂ ಬೊಮ್ಮಾಯಿ

ಹುಬ್ಬಳ್ಳಿ ಇಎನ್ಎಲ್: ಹುಬ್ಬಳ್ಳಿ ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಕ್ರಾಂತಿ ಕಿರಣ ಅವರ ಪ್ರಚಾರದ ಅಂಗವಾಗಿ ವಾರ್ಡ್ ನಂಬರ್ 65ರ ಕಮರಿಪೇಟ ಭಾಗದಲ್ಲಿ ಹನುಮಾನ ದೇವಸ್ಥಾನ ಪೂಜೆ ಸಲ್ಲಿಸಿ ಪಾದಯಾತ್ರೆ ಮೂಲಕ ಮನೆ ಮನೆಗೆ ತೆರಳಿ ಪ್ರಚಾರ ಮಾಡಲಾಯಿತು.

ಇದನ್ನು ಓದಿ: ಬಿಜೆಪಿ ತೊರೆದವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳಲ್ಲ – ಅರುಣ್ ಸಿಂಗ್

ಈ ಸಮಯದಲ್ಲಿ ಹು-ಧಾ ಪೂರ್ವ ಅಧ್ಯಕ್ಷರು ಪ್ರಭು ನವಲಗುಂದಮಠ, ಬಿಹಾರ ರಾಜ್ಯದ ಶಾಸಕರು ಹಾಗೂ ಪ್ರವಾಸಿ ಪ್ರಭಾರಿ ಪ್ರಣವ್ ಯಾದವ, ಮಾಜಿ ಶಾಸಕ ಅಶೋಕ ಕಾಟವೆ, ಪಕ್ಷದ ಹಿರಿಯ ಮುಖಂಡರಾದ ರಂಗಾ ಬದ್ದಿ, ಮಾಜಿ ಮೇಯರ್ ಡಿ.ಕೆ ಚವ್ಹಾಣ, ಮಿಥುನ ಚವ್ಹಾಣ, ಹು-ಧಾ ಪೂರ್ವ ವಿಧಾನಸಭಾ ಕ್ಷೇತ್ರದ ಸಂಚಾಲಕ ರಾಜು ಜರತಾರಘರ, ಮಾಜಿ ಪಾಲಿಕೆ ಸದಸ್ಯರಾದ ಶಿವಾನಂದ ಮುತ್ತಣ್ಣವರ, ವಿಠ್ಠಲ ಲದವಾ, ಕೃಷ್ಣಾ ಕಾಟಿಗರ, ಗಜಾನನ ಕಾಟವೆ, ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಜಗದೀಶ ಬುಳ್ಳಾನವರ, ಬಸವರಾಜ ಇಚಂಗಿ, ರಾಜು ಕೊರ್ಯಾಣಮಠ, ಶಿವಾನಂದ ಭಟ್ಟ, ಪ್ರತಿಭಾ ಪವಾರ, ಪೂರ್ಣಿಮಾ ಶಿಂಧೆ, ಸುನೀತಾ ಜರತಾರಘರ, ಸುವರ್ಣ ಜಂಗಮಗೌಡರ, ಡಾ.ರವೀಂದ್ರ ವೈ, ಅನುರಾಧ ಚಿಲ್ಲಾಳ, ಬಸವರಾಜ ಜಾಬಿನ, ಮಲ್ಲಪ್ಪ ಶಿರಕೊಳ, ಶೋಭಾ ನಕೋಡ, ಸಂಗಮ ಹಂಜಿ, ಶಿವಯ್ಯಾ ಹಿರೇಮಠ, ಹು-ಧಾ ಪೂರ್ವ ಮಾಧ್ಯಮ ಸಂಚಾಲಕ ಲಕ್ಷ್ಮೀಕಾಂತ ಘೋಡಕೆ ಸೇರಿದಂತೆ ಕಾರ್ಯಕರ್ತರು ಪಾಲಗೊಂಡಿದ್ದರು.

ಇದನ್ನು ಓದಿ: ಜಗದೀಶ್ ಶೆಟ್ಟರ್ ರಾಜೀನಾಮೆ ನೋವು ತಂದಿದೆ: ಸಿಎಂ ಬೊಮ್ಮಾಯಿ

Related posts

ನಗರಾಭಿವೃದ್ಧಿ ಬಿಬಿಎಂಪಿಗೆ ಹಲವು ಅನುದಾನ ನೀಡಿರುವ ಸಿಎಂ ಸಿದ್ದರಾಮಯ್ಯ ಹುಬ್ಬಳ್ಳಿ-ಧಾರವಾಡಕ್ಕೆ ಯಾವುದೇ ವಿಶೇಷ ಅನುದಾನ ನೀಡದಿರುವುದು ವಿಷಾದನೀಯ: ಅಫ್ಸರ್ ಕೊಡ್ಲಿಪೇಟೆ

eNEWS LAND Team

ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲಿರುವ ಅಫ್ರೋಜ್ ಮಂಚನಕೊಪ್ಪ ಹಾಗೂ ಬೆಂಬಲಿಗರು!!

eNEWS LAND Team

ಮನೆ ಮನೆಗೆ ಗಂಗೆ ಉತ್ತಮ ಯೋಜನೆ: ಸಿ.ಎಂ.ನಿಂಬಣ್ಣವರ

eNEWS LAND Team