24 C
Hubli
ಸೆಪ್ಟೆಂಬರ್ 27, 2023
eNews Land
ಕೃಷಿ ಸಣ್ಣ ಸುದ್ದಿ

ಕೇವಲ 3ದಿನದ ಹೋರಿ ಕರು ಬಿಟ್ಟು ಅಗಲಿದ ಗೋ ಮಾತೆ

ಇಎನ್ಎಲ್ ಧಾರವಾಡ: ಹುಬ್ಬಳ್ಳಿ ತಾಲೂಕಿನ ರಾಮಾಪೂರ ಗ್ರಾಮದ ರೈತ ಅಣ್ಣಪ್ಪ ಮಹಾದೇವಪ್ಪ ಯಡ್ರಾವಿ ಇವರ ಮನೆಯ ಗೋಮಾತೆ ಕರುವಿಗೆ ಜನ್ಮ ನೀಡಿದ ಕೇವಲ 3ದಿನದಲ್ಲಿ ಮೃತಪಟ್ಟ ಧಾರುಣ ಘಟನೆ ಸಂಭವಿಸಿದೆ.

ನಮ್ಮ ಆಕಳು ಆನೆ ಥರ ಇತ್ತು. ಏಕಾಏಕಿ ಏನಾಯಿತೊ ತಿಳಿಯುತ್ತಿಲ್ಲ ಎಂದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

ನಮ್ಮ ಕುಟುಂಬದ ಪಾಲಿಗೆ ಎತ್ತು ಹಾಗೂ ಆಕಳು ಎರಡು ಪಾತ್ರ ನಿರ್ವಹಿಸಿದ ಗೋಮಾತೆ, ಎಲ್ಲ ರೀತಿಯ ಕೃಷಿಯಲ್ಲಿ ತೊಡಗಿ ಸಹಾಯ ಮಾಡುತ್ತಿತ್ತು. ಆದರೆ ಈಗ ಅವೆಲ್ಲ ಕನಸು ಎಂಬಂತಾಗಿದೆ . ಅದೆಲ್ಲ ನೆನಪು ಮಾತ್ರ ಎಂದು ಕಣ್ಣೀರಿಟ್ಟ ರೈತ ಅಣ್ಣಪ್ಪ ಮಹಾದೇವಪ್ಪ ಯಡ್ರಾವಿ ಕಣ್ಣೀರು ಹಾಕಿದರು.

Related posts

ಮಾಜಿ ಸಚಿವ ಸಂತೋಷ್ ಲಾಡ್ ಮನೆಯಲ್ಲಿ ಅಯ್ಯಪ್ಪ ಸ್ವಾಮಿ ದರ್ಶನ!!!

eNEWS LAND Team

ಪಿ.ಎಮ್.ಕಿಸಾನ್ ಯೋಜನೆಯಡಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಆಧಾರ ಜೋಡಣೆ ಕಡ್ಡಾಯ

eNewsLand Team

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಮೀಸಲಾತಿ ಹೆಚ್ಚಿಸಲು ಶಾಂತಿಯುತ ಪ್ರತಿಭಟನೆ: ರಮೇಶ ಸೋಲಾರಗೊಪ್ಪ

eNEWS LAND Team