23 C
Hubli
ಸೆಪ್ಟೆಂಬರ್ 25, 2023
eNews Land
ಸಣ್ಣ ಸುದ್ದಿ

ಕುಂದಗೋಳ ಶಾಸಕಿ ಕುಸುಮಾವತಿ ಸಲೀಂ ಅಹ್ಮದ್ ಪರವಾಗಿ ಮತಯಾಚನೆ

ಇಎನ್ಎಲ್ ಕುಂದಗೋಳ : ತಾಲೂಕಿನ ಕಳಸ ಗ್ರಾಮದಲ್ಲಿ ಕರ್ನಾಟಕ ವಿಧಾನ ಪರಿಷತ್ತಿನ ಧಾರವಾಡ, ಗದಗ,ಹಾವೇರಿ ಜಿಲ್ಲೆ ಗಳನ್ನೊಳಗೊಂಡ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಪರವಾಗಿ ಕುಂದಗೋಳ ಮತಕ್ಷೇತ್ರದ ಶಾಸಕಿ ಕುಸುಮಾವತಿ ಸಿ ಶಿವಳ್ಳಿ ಅವರು ಕಳಸ ಗ್ರಾಮದಲ್ಲಿ ಮತಯಾಚನೆ ಮಾಡಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಎಂ ಎಸ್ ಅಕ್ಕಿ, ಕೆ.ಪಿ.ಸಿ.ಸಿ ಸದಸ್ಯ ಅರವಿಂದ ಕಟಗಿ,ಕೆಪಿಸಿಸಿ ಕೋ ಆರ್ಡಿನೆಟರ್, ಸುರೇಶ ಸವಣೂರು,ಕೆ.ಪಿ.ಸಿ.ಸಿ ಕೋಆರ್ಡಿನೆಟರ್ ಚಂದ್ರಶೇಖರ ಜುಟ್ಟಲ ಕೆ.ಪಿ.ಸಿ.ಸಿ ಕೋ ಆರ್ಡಿನೆಟರ್ ಜಿ. ಡಿ.ಘೋರ್ಪಡೆ,ಜಗನ್ನಾಥ ಸಿದ್ದನಗೌಡ್ರ,,ಮಾಜಿ ಜಿಪಂ ಸದಸ್ಯ ವೆಂಕನಗೌಡ್ರ ಹಿರೇಗೌಡ್ರ ಪೊಲೀಸಪಾಟೀಲ,ದಯಾನಂದ ಕುಂದೂರ, ತಾಲೂಕು ಕಾಂಗ್ರೆಸ್ ಅಧ್ಯಕ್ಷ ಜಗದೀಶ ಬ ಉಪ್ಪಿನ, ವೀಕ್ಷಕ , ರಫಿಕ ದರಗಾದ,ಬಸವರಾಜ ಕಿತ್ತೂರ, ಅಕ್ಕಮ್ಮ ಕಂಬಳಿ ನಗರ ಘಟಕ ಕುಂದಗೋಳ ಕಾಂಗ್ರೆಸ್ ಸುರೇಶ ಗಂಗಾಯಿ, ರಾಜು ಪಾಟೀಲ ದೃತಿ ಸಾಲ್ಮನಿ, ಶ್ರೀ ಮಲ್ಲೇಶ ಬೆಳವಡಿ, ರಾಯೆಸಾಬ ಕಳ್ಳಿಮನಿ, ರಾಮನಗೌಡ್ರ ಪಾಟೀಲ,ಮಹ್ಮದಹನಿಪ ಚಾಂದಖಾನವರ, ರಾಜು ಅರಳಿ,ಗಂಗವ್ವ ನೆರ್ತಿ,ಶೋಭಾ ರದ್ದೇರ, ರಮೇಶ ಹುಲಗಿ,ಚನಬಸಪ್ಪ ಸವಣೂರು,ರಾಮಣ್ಣ ತಡಾಳ. ಸಮೀರ ಮುಲ್ಲಾ,ಚಂದನ್ನ ಕುರುಬರ,ಬಂದಗಿಸಾಬ ಬಂದಾಗಿಸಾಬನವರ ಯಲ್ಲಪ್ಪ ಹೊಸಮನಿ, ಮೊಮಿನ್ ಇಸ್ಮಾಯಿಲ ಬಾಬಾಜಾನ ಖಾತಾಲಸಾಬನವರ,ಸಿದ್ದಪ್ಪ ಚೂರಿ.ಆರ್.ಎನ್ ಕಮತದ, ಸದ್ದಾಂ ರಾಯಚೂರ, ಬಾಬಾಜಾನ ಮಿಶ್ರಿಕೋಟಿ, ಕಳಸ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು ಸೇರಿದಂತೆ ನೂರಾರು ಹಿರಿಯರು ಉಪಸ್ಥಿತರಿದ್ದರು.

Related posts

₹1ಕೋಟಿ ಮೌಲ್ಯದ 400ಮೊಬೈಲ್ ಪತ್ತೆ ಮಾಡಿ ಸಾರ್ವಜನಿಕರಿಗೆ ತಲುಪಿಸಿದ ಹುಬ್ಬಳ್ಳಿ-ಧಾರವಾಡ ಪೊಲೀಸರು!!!

eNEWS LAND Team

ದ್ವಿತೀಯ ಪಿಯುಸಿ ಪೂರಕ‌ ಪರೀಕ್ಷೆ; ವಿದ್ಯಾರ್ಥಿಗಳಿಗೆ ಉಚಿತ ಬಸ್ ಪ್ರಯಾಣ

eNEWS LAND Team

ನೇರ ಸಂದರ್ಶನ: ಇನ್ನೊವಾಸೋರ್ಸ್ ಸರ್ವಿಸ್ ಪ್ರೈ.ಲಿ

eNEWS LAND Team