23 C
Hubli
ಜುಲೈ 23, 2024
eNews Land
ಸಣ್ಣ ಸುದ್ದಿ

ಅಣ್ಣಿಗೇರಿಯಲ್ಲಿ ಬಿಗ್ ಮಿಶ್ರಾ ಫೇಡಾ ಹಾಗೂ ಅನಘಾ ಫುಡ್ಸ್ ಮಾರ್ಕೆಟ್ ಪ್ರಾರಂಭ

ಇಎನ್‌ಎಲ್ ಅಣ್ಣಿಗೇರಿ: ಪಟ್ಟಣದ ಬಸ್ ನಿಲ್ದಾಣ ಹತ್ತಿರ ಅನಘಾ ಫುಡ್ಸ್ ಸೂಪರ ಮಾರ್ಕೆಟ್ ಹಾಗೂ ಬಿಗ್ ಮಿಶ್ರಾ ಪೇಢಾರವರ ಶಾಖೆ ಇಂದು ೧೦-೦೦ ಗಂಟೆಗೆ ಪಾರಂಭಗೊಳ್ಳಲಿದೆ. ಮಾಜಿ ಸಿಎಂ ಜಗದೀಶ ಶೆಟ್ಟರ ಉದ್ಘಾಟಸಿದ್ದಾರೆ.
ದಾಸೋಹಮಠದ ಶಿವಕುಮಾರ ಶ್ರೀಗಳು ಹಾಗೂ ಸೀತಾಗಿರಿ ಸ.ಸ.ಡಾ ಎ.ಸಿ.ವಾಲಿ ಮಹಾರಾಜರು ಸಾನಿಧ್ಯ ವಹಿಸಲಿದ್ದಾರೆ. ಶಾಸಕ ಎನ್.ಎಚ್.ಕೋನರಡ್ಡಿ, ಹಾಗೂ ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ತೇಜಸ್ವಿನಿ, ಗ್ರೇಸ್ನೊ ರೊನ್ಹಾ, ಗಿರೀಶ ಬಾಳಗಿ, ವಿನೋದ ಅಸೂಟಿ, ಮಾಜಿ ಕ್ರೇಡಿಲ್ ಅಧ್ಯಕ್ಷ ಷಣ್ಮುಖ ಗುರಿಕಾರ, ಅತಿಥಿಗಳಾಗಿ ಉಪಸ್ಥಿತರಿವರು.
ಸರ್ವರೂ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ವರ್ತಕರ ಸಂಘದ ಅಧ್ಯಕ್ಷ ಮಹಾಬಳೇಶ್ವರ ಹೆಬಸೂರ, ಶ್ರೀಧರ ಪಾಟೀಲ, ಚಂಬಣ್ಣ ಸುರಕೋಡ, ರವಿರಾಜ ವೇರ್ಣೆಕರ ಇದ್ದರು.

Related posts

ಧಾರವಾಡ: ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆಯಿoದ ಸಂಭ್ರಮದ ಸ್ವಾತಂತ್ರ್ಯೋತ್ಸವ

eNEWS LAND Team

ಪುರಸಭೆ ತಾ.ಪಂ ಕಛೇರಿಯಲ್ಲಿ ಗಾಂಧೀಜಿ ಶಾಸ್ತ್ರೀಜಿ ಜಯಂತಿ

eNEWS LAND Team

ವಿದ್ಯಾರ್ಥಿಗಳಿಗೆ ಬಸ್‍ಪಾಸ್‍ಗಾಗಿ ಆನ್‍ಲೈನ್ ಅರ್ಜಿ ಆಹ್ವಾನ

eNewsLand Team