28.3 C
Hubli
ಏಪ್ರಿಲ್ 27, 2024
eNews Land
ರಾಜಕೀಯ

ವಿಧಾನ ಪರಿಷತ್ ಚುನಾವಣೆ; ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

  • ವಿಧಾನ ಪರಿಷತ್ ಚುನಾವಣೆ; ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ಇಎನ್ಎಲ್ ಬೆಂಗಳೂರು:
ರಾಜ್ಯದಲ್ಲಿ ಚುನಾವಣೆ ನಡೆಯಲಿರುವ ಒಟ್ಟು 25 ವಿಧಾನ ಪರಿಷತ್‌ ಕ್ಷೇತ್ರಗಳ ಪೈಕಿ 20 ಕ್ಷೇತ್ರಗಳಿಗೆ ಬಿಜೆಪಿಯು ಶುಕ್ರವಾರ ರಾತ್ರಿ ತನ್ನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ.

ಕ್ಷೇತ್ರ ಮತ್ತು ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ

ಕೊಡಗು – ಸುಜಾ ಕುಶಾಲಪ್ಪ

ದಕ್ಷಿಣ ಕನ್ನಡ- ಕೋಟ ಶ್ರೀನಿವಾಸ ಪೂಜಾರಿ

ಚಿಕ್ಕಮಗಳೂರು- ಎಂ.ಕೆ ಪ್ರಾಣೇಶ್‌

ಶಿವಮೊಗ್ಗ- ಡಿ.ಎಸ್‌ ಅರುಣ್‌

ಧಾರವಾಡ – ಪ್ರದೀಪ್‌ ಶೆಟ್ಟರ್‌

ಬೆಳಗಾವಿ – ಮಹಂತೇಶ ಕವಟಗಿಮಠ

ಕಲಬುರಗಿ – ಬಿ.ಜಿ ಪಾಟೀಲ್‌

ಚಿತ್ರದುರ್ಗ – ಕೆ.ಎಸ್‌ ನವೀನ್‌

ಮೈಸೂರು – ರಘು ಕೌಟಿಲ್ಯ

ಹಾಸನ – ವಿಶ್ವನಾಥ್‌

ಉತ್ತರ ಕನ್ನಡ- ಗಣಪತಿ ಉಳ್ವೇಕರ್‌

ಬೀದರ್‌- ಪ್ರಕಾಶ್‌ ಖಂಡ್ರೆ

ಬೆಂಗಳೂರು – ಗೋಪಿನಾಥ್‌ ರೆಡ್ಡಿ

ಮಂಡ್ಯ – ಮಂಜು ಕೆ.ಆರ್‌ ಪೇಟೆ

ಕೋಲಾರ – ಕೆ.ಎನ್‌ ವೇಣುಗೋಪಾಲ್‌

ರಾಯಚೂರು – ವಿಶ್ವನಾಥ್‌ ಎ ಬನಹಟ್ಟಿ

ಬೆಂಗಳೂರು ಗ್ರಾಮಾಂತರ- ಬಿ.ಎಂ ನಾರಾಯಣಸ್ವಾಮಿ

ಬಳ್ಳಾರಿ – ವೈ ಎಂ ಸತೀಶ್‌

ತುಮಕೂರು – ಎನ್‌. ಲೋಕೇಶ್‌

ವಿಜಯಪುರ – ಪಿ.ಚ್‌ ಪೂಜಾರ್‌

ಚುನಾವಣೆಗೆ ನಾಮಪತ್ರ ಸಲ್ಲಿಸಲು ನ.23 ಕೊನೆ ದಿನವಾಗಿದ್ದು, ನ. 24ಕ್ಕೆ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಉಮೇದುವಾರಿಕೆ ಹಿಂಪಡೆಯಲು ನ. 26 ಕಡೆ ದಿನವಾಗಿರಲಿದೆ.

ಡಿ. 10ರಂದು ಬೆಳಗ್ಗೆ 8ರಿಂದ ಸಂಜೆ 4ರ ವರೆಗೆ ಮತದಾನ ನಡೆಯಲಿದ್ದು, ಡಿ. 14ರಂದು ಫಲಿತಾಂಶ ಹೊರಬೀಳಿದೆ.

Related posts

ಮೂರು, ನಾಲ್ಕನೇ ರಂಗ ಸೃಷ್ಟಿಯಾದರೂ ಬಿಜೆಪಿಗೆ ಸಾಟಿಯಾಗಲ್ಲ: ಶೆಟ್ಟರ್

eNewsLand Team

ವಿಧಾನ ಪರಿಷತ್ ಹಾಗೂ ರಾಜ್ಯಸಭೆ ಚಿನಾವಣೆ: ನಾಳೆ ಕೋರ್ ಕಮಿಟಿ ಸಭೆ: ಮುಖ್ಯಮಂತ್ರಿ  ಬೊಮ್ಮಾಯಿ

eNewsLand Team

ಹಿಜಾಬ್: ಕಾಂಗ್ರೆಸ್ ಬಗ್ಗೆ ಪ್ರಹ್ಲಾದ ಜೋಶಿ ಹೇಳಿದ್ದೇನು ಗೊತ್ತಾ?

eNewsLand Team