22 C
Hubli
ಅಕ್ಟೋಬರ್ 1, 2023
eNews Land
ರಾಜಕೀಯ

ವಿಧಾನ ಪರಿಷತ್: ಕಾಂಗ್ರೆಸ್ ಪಟ್ಟಿ ಬಿಡುಗಡೆ

ಇಎನ್ಎಲ್ ಬೆಂಗಳೂರು

ವಿಧಾನ ಪರಿಷತ್ ಚುನಾವಣೆಗೆ ಕೊನೆಗೂ ಕಾಂಗ್ರೆಸ್ ತನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

 

ಬೆಳಗಾವಿಗೆ ಚನ್ನರಾಜ ಹಟ್ಟಿಹೊಳಿ, ಉತ್ತರ ಕನ್ನಡಕ್ಕೆ ಭೀಮಣ್ಣ ನಾಯ್ಕ, ಬೆಂಗಳೂರು ನಗರಕ್ಕೆ ಕೆಜಿಎಫ್ ಬಾಬು, ಬೆಂಗಳೂರು ಗ್ರಾಮಾಂತರ ರವಿ, ಕೋಲಾರ ಅನಿಲ ಕುಮಾರ, ತುಮಕೂರು ರಾಜೇಂದ್ರ, ಚಿಕ್ಕಮಗಳೂರು ಗಾಯತ್ರಿ ಶಾಂತೆಗೌಡ, ಕಲಬುರಗಿ ಶಿವಾನಂದ ಪಾಟೀಲ್ ಮರ್ತೂರು, ವಿಜಯಪುರ ಶೀಲ ಗೌಡ, ಬೀದರ್ ಭೀಮಗೌಡ, ಮಂಡ್ಯ ದಿನೇಶ ಗೂಳಿಗೌಡ, ರಾಯಚೂರು ಶರಣೇಗೌಡ ಬಯ್ಯಾಪುರ, ಮೈಸೂರು ತಿಮ್ಮಯ್ಯ, ಹಾಸನ ಶಂಕರಪ್ಪ, ಕೊಡಗು ಮಂತರಗೌಡ, ಬಳ್ಳಾರಿ ಕೊಂಡಯ್ಯ, ಧಾರವಾಡ ಸಲೀಂ ಅಹ್ಮದ್, ಶಿವಮೊಗ್ಗ ಪ್ರಸನ್ನಕುಮಾರ, ಮಂಗಳೂರು ಮಂಜುನಾಥ ಭಂಡಾರಿ ಅಥವಾ ರಾಜೇಂದ್ರ ಕುಮಾರ.

ನ.23 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ.

Related posts

ಬೂತ್ ವಿಜಯ ಅಭಿಯಾನಕ್ಕೆ ಸಿಎಂ ಬೊಮ್ಮಾಯಿ ಚಾಲನೆ

eNewsLand Team

ಹುಬ್ಬಳ್ಳಿಲಿ 11 ವರ್ಷದ ಬಳಿಕ ಬಿಜೆಪಿ ರಾಜ್ಯ ಕಾರ್ಯಕಾರಿಣಿ: ಸಭೆಗೆ ಬಂದವರಿಗೆ ವಿಶೇಷ ಗಿಫ್ಟ್ ಸಿಗತ್ತೆ!!

eNewsLand Team

ಶಾಸಕರಿಗೆ ಲೋಕಸಭೆ ಚುನಾವಣೆಯ ಗುರಿ ನೀಡುವ‌ ಕುರಿತು ಚರ್ಚೆ:  ಮಾಜಿ ಸಿಎಂ ಬೊಮ್ಮಾಯಿ

eNEWS LAND Team