27 C
Hubli
ಡಿಸೆಂಬರ್ 7, 2023
eNews Land
ಫೋಟೊ ಗ್ಯಾಲರಿ

ಶರಣ ಸಂಸ್ಕೃತಿ ಉತ್ಸವದಲ್ಲಿ : ಸಿಎಂ ಬೊಮ್ಮಾಯಿ

 

ಇಏನ್ಎಲ್

ಚಿತ್ರದುರ್ಗ: ಅ.18: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಶರಣ ಸಂಸ್ಕೃತಿ ಉತ್ಸವ- 2021 ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಮುರುಘಾ ಮಠದ ಡಾ:ಶಿವಮೂರ್ತಿ ಮುರುಘಾ ಸ್ವಾಮೀಜಿ, ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಮಾಜಿ ಮುಖ್ಯಮಂತ್ರಿ ಬಿಎಸ್.ಯಡಿಯೂರಪ್ಪ, ಸಂಸದ ಜಿ.ಎಂ.ಸಿದ್ದೇಶ್ವರ, ಶರಣ ಸಂಸ್ಕೃತಿ ಉತ್ಸವ ಸಮಿತಿಯ ಕಾರ್ಯಾಧ್ಯಕ್ಷ ಕೆ.ಎಸ್.ನವೀನ್ ಉಪಸ್ಥಿತರಿದ್ದರು.

Related posts

ವಿಧಾನಸೌಧಕ್ಕೆ ವಿದ್ಯುದಲಂಕಾರ

eNEWS LAND Team

ಹು-ಧಾ ಪಾಲಿಕೆಯಿಂದ ಸ್ವಚ್ಚತಾ ಕಾರ್ಯ ಸಮರ್ಪಕವಾಗಿ ನಡೆಸುವಂತೆ‌ ಮನವಿ

eNEWS LAND Team

ಕೆಂಪು ಬಸ್ಸುಗಳಲ್ಲಿ ಮಾತ್ರ ಮಹಿಳೆಯರಿಗೆ ಉಚಿತ ಪ್ರವಾಸ…!!!

eNewsLand Team