27.8 C
Hubli
ನವೆಂಬರ್ 12, 2024
eNews Land
ಫೋಟೊ ಗ್ಯಾಲರಿ

ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಎಂ.ಸಿ.ಎ ವತಿಯಿಂದ 1 ಕೋಟಿ

ಇಎನ್ಎಲ್ ಫೋಟೋ

ಬೆಂಗಳೂರಲ್ಲಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಎಂ.ಸಿ.ಎ ವತಿಯಿಂದ 1 ಕೋಟಿ ರೂ.ಗಳ ಚೆಕ್ ನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಎಂ.ಸಿ.ಎ. ಅಧ್ಯಕ್ಷ ಸಿ.ಮುನಿಕೃಷ್ಣ ಇಂದು ಹಸ್ತಾಂತರಿಸಿದರು.

ವ್ಯವಸ್ಥಾಪಕ ನಿರ್ದೇಶಕ ಸಿದ್ಧಲಿಂಗಪ್ಪ ಪೂಜಾರ್ ಹಾಗೂ ಎಂ.ಸಿ.ಎ ನಿರ್ದೇಶಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Related posts

ಅಣ್ಣಿಗೇರಿ: 06ನೇ ವಾರ್ಡ್ ಬಿಜೆಪಿ ಅಭ್ಯರ್ಥಿ ಶಶಿಕಲಾ ಯಮನೂರ

eNEWS LAND Team

ಘನತ್ಯಾಜ್ಯ ವಿಲೇವಾರಿ ವಾಹನಗಳಿಗೆ: ಸಿಎಂ ಚಾಲನೆ

eNEWS LAND Team

ʻಕನ್ನಡಕ್ಕಾಗಿ ನಾವುʼ ಹಾಗೂ ʻಪರ್ವʼ ನಾಟಕಕ್ಕೆ ಚಾಲನೆ

eNEWS LAND Team