28.5 C
Hubli
ಏಪ್ರಿಲ್ 30, 2024
eNews Land
ಫೋಟೊ ಗ್ಯಾಲರಿ

ನಲವಡಿ ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ

ಇಎನ್ಎಲ್ಅಣ್ಣಿಗೇರಿ: ತಾಲೂಕಿನ ನಲವಡಿ ಗ್ರಾಪಂ ಅಧ್ಯಕ್ಷರಾಗಿ ದೇವಕ್ಕ ತಳವಾರ ಉಪಾಧ್ಯಕ್ಷರಾಗಿ ಪಾಂಡುಗೌಡ ದೊಡ್ಡಗೌಡ್ರ ಅವಿರೋಧವಾಗಿ ಆಯ್ಕೆಯಾದರು. ಎಚ್.ಕೆ.ಪಾಟೀಲ, ಪ್ರದೀಪ ಲೆಂಕಿನಗೌಡ್ರ,  ಗ್ರಾಪಂ ಸದಸ್ಯರು, ಮುಖಂಡರು, ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಉಪಾಧ್ಯಕ್ಷರನ್ನು ಅಭಿನಂದಿಸಿದರು.

Related posts

ಕೇಂದ್ರ ಸಚಿವರನ್ನು ಸನ್ಮಾನಿಸಿದ ರೈತ ಮೋರ್ಚಾ ಅಧ್ಯಕ್ಷ ಈಶ್ವರಗೌಡ

eNEWS LAND Team

ನೇತಾಜಿ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಕನಕ ಜಯಂತಿ

eNEWS LAND Team

ಮಹಾಂತಮ್ಮ ಹೂಗಾರಗೆ ಶಿಕ್ಷಣ ಸಿರಿ ಪ್ರಶಸ್ತಿ ನೀಡಿದ್ದ ನಾಡೋಜ ಕಣವಿ

eNEWS LAND Team