28 C
Hubli
ಸೆಪ್ಟೆಂಬರ್ 21, 2023
eNews Land
ಫೋಟೊ ಗ್ಯಾಲರಿ

ಮಹಾಂತಮ್ಮ ಹೂಗಾರಗೆ ಶಿಕ್ಷಣ ಸಿರಿ ಪ್ರಶಸ್ತಿ ನೀಡಿದ್ದ ನಾಡೋಜ ಕಣವಿ

ಇಎನ್ಎಲ್ ಅಣ್ಣಿಗೇರಿ: ಧಾರವಾಡದಲ್ಲಿ ಚಿಲಿಪಿಲಿ ಪ್ರಕಾಶನ ಸಂಪಾದಕರಾದ ಶಂಕರ ಹಲಗತ್ತಿ ಆಯೋಜಸಿದ ಮಕ್ಕಳ ದಿನಾಚರಣೆ ಹಾಗೂ ರಾಜ್ಯ ಶಿಕ್ಷಣ ಸಿರಿ ಪ್ರಶಸ್ತಿ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಾಡೋಜ ಡಾ.ಚೆನ್ನವೀರ ಕಣವಿ ಅವರು ಮಹಾಂತಮ್ಮ ಚೆನ್ನಬಸಪ್ಪ ಹೂಗಾರ ಶಿಕ್ಷಣ ಕ್ಷೇತ್ರದಲ್ಲಿ ಹೆಣ್ಣುಮಕ್ಕಳ ವಿದ್ಯಾರ್ಜನೆಗೆ ಉತ್ತೇಜಿಸಿ ಹೆಚ್ಚು ಪ್ರಾಧಾನ್ಯತೆಗೆ ಸೇವೆ ಸಲ್ಲಿಸಿದ ಪ್ರಯುಕ್ತ ರಾಜ್ಯ ಶಿಕ್ಷಣ ಸಿರಿ ಪ್ರಶಸ್ತಿ ಪ್ರಧಾನ ಮಾಡಿ, ಸನ್ಮಾನಿಸಿ, ಗೌರವಿಸಿದರು. 

Related posts

ಶರಣ ಸಂಸ್ಕೃತಿ ಉತ್ಸವದಲ್ಲಿ : ಸಿಎಂ ಬೊಮ್ಮಾಯಿ

eNEWS LAND Team

ರಾಮಜನ್ಮ ಭೂಮಿ ಅಯೋಧ್ಯೆಯಲ್ಲಿ ದೀಪಾವಳಿ ಸಂಭ್ರಮ

eNEWS LAND Team

ಶಿವಕುಮಾರ ಶ್ರೀಗಳ ಪುಣ್ಯಾರಾಧನೆ ನಿಮಿತ್ಯ ಭಾವಚಿತ್ರಕ್ಕೆ ಪೂಜೆ

eNEWS LAND Team