27 C
Hubli
ಡಿಸೆಂಬರ್ 7, 2023
eNews Land
ಫೋಟೊ ಗ್ಯಾಲರಿ ಸಣ್ಣ ಸುದ್ದಿ

ಕಲಘಟಗಿ ಹಾಗೂ ಅಳ್ನಾವರ ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಿ

ಇಎನ್ಎಲ್ ಕಲಘಟಗಿ:  ಪಟ್ಟಣದಲ್ಲಿ ಬಿಜೆಪಿ ವತಿಯಿಂದ ಕಲಘಟಗಿ ಹಾಗೂ ಅಳ್ನಾವರ ತಾಲೂಕನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸುವಂತೆ ಆಗ್ರಹಿಸಲಾಯಿತು. ಈ ವೇಳೆ ವಿಪ ಮಾಜಿ ಸದಸ್ಯ ನಾಗರಾಜ ಛಬ್ಬಿ, ಶಶಿಧರ ನಿಂಬಣ್ಣವರ ಸೇರಿದಂತೆ ಬಿಜೆಪಿ ಪಕ್ಷದ ಎಲ್ಲ ಪದಾಧಿಕಾರಿಗಳು, ಕಾರ್ಯಕರ್ತರು, ರೈತರು ಪಾಲ್ಗೊಂಡಿದ್ದರು.

ENL Kalaghatagi: BJP in the town demanded that Kalaghatagi and Alnavar taluk be declared as drought-prone areas.  On this occasion, all BJP bearers, activists and farmers including former MLC Nagaraj Chhabbi, Shasidhara Nimbannavar were present.

Related posts

ʻಕನ್ನಡಕ್ಕಾಗಿ ನಾವುʼ ಹಾಗೂ ʻಪರ್ವʼ ನಾಟಕಕ್ಕೆ ಚಾಲನೆ

eNEWS LAND Team

ಅಣ್ಣಿಗೇರಿ: ವ್ಯಸನ ಮುಕ್ತ ದಿನಾಚರಣೆ

eNewsLand Team

ತ್ಯಾಗವೀರ ದಾನಿ ಲಿಂಗರಾಜ ದೇಸಾಯಿ ಜಯಂತಿ

eNEWS LAND Team