30 C
Hubli
ಮಾರ್ಚ್ 21, 2023
eNews Land
ಫೋಟೊ ಗ್ಯಾಲರಿ

ಕಲವಗೇರಿ ಗ್ರಾಮದಲ್ಲಿ ಡಿಸಿ ವಾಹನಕ್ಕೆ ಮುತ್ತಿಗೆ.

Listen to this article

ಇಎನ್ಎಲ್ ಅ.16:

  • ಧಾರವಾಡ:
    ಕಲವಗೇರಿ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ವಾಹನಕ್ಕೆ ಮುತ್ತಿಗೆ.

ಗ್ರಾಮದಲ್ಲಿನ ಸರಕಾರಿ ಶಾಲೆ ಉಳಿಸಿಕೊಡಿ ಎಂದು ಕೂಗಿದ ಗ್ರಾಮಸ್ಥರು.

ಗ್ರಾಮದಲ್ಲಿ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ.

ಡಿ.ಸಿ ಕಾರ ಮುಂದೆಯೇ ಗ್ರಾಮದಲ್ಲಿನ ಎರಡು ಗುಂಪುಗಳ ಮದ್ಯೆ ಶುರುವಾದ ಜಗಳ.

Related posts

ಮೂವರು ಶ್ರೀಗಳಿಂದ ಭೂಮಿ ತಾಯಿಗೆ ಚರಗ !!

eNEWS LAND Team

ಹುಬ್ಬಳ್ಳಿ ಕಿಮ್ಸ್ ಕಿರಿಯ ವೈದ್ಯರ ಪ್ರತಿಭಟನೆ

eNEWS LAND Team

ಸೀಗೆ ಹುಣ್ಣಿಮೆಗೆ ಭೂಮಿತಾಯಿಗೆ ಚರಗ ಚೆಲ್ಲಿದ ರೈತ ದೇವೇಂದ್ರಪ್ಪ

eNEWS LAND Team