22 C
Hubli
ಡಿಸೆಂಬರ್ 7, 2023
eNews Land
ಫೋಟೊ ಗ್ಯಾಲರಿ

ಸೀಗೆ ಹುಣ್ಣಿಮೆಗೆ ಭೂಮಿತಾಯಿಗೆ ಚರಗ ಚೆಲ್ಲಿದ ರೈತ ದೇವೇಂದ್ರಪ್ಪ

ಹುಬ್ಬಳ್ಳಿ : ತಾಲೂಕ ಛಬ್ಬಿ ಗ್ರಾಮದ ದೇವೇಂದ್ರಪ್ಪ ಕಾಗೆನವರ್ ಹೊಲದಲ್ಲಿ ಸೀಗೆ ಹುಣ್ಣಿವೆಯ ನಿಮಿತ್ಯ ಪೂಜ್ಯ ಭೂಮಿತಾಯಿಯನ್ನು ಪೂಜಿಸಿ ಇದೇ ಸಂದರ್ಭದಲ್ಲಿ ವನವಾಸ ಮತ್ತು ಅಜ್ಞಾತವಾಸವನ್ನು ಮುಗಿಸಿಕೊಂಡು ಬಂದ ಪಾಂಡವವರನ್ನು ಸಹ ಪೂಜೆ ಮಾಡಿ ಭೂಮಿ ತಾಯಿಗೆ ಉಡಿ ತುಂಬಿ ತರತರದ ಅಡಿಗೆಯನ್ನು ನೇವಿದ್ಯೆಯನ್ನು ಮಾಡಿ ಭೂಮಿತಾಯಿಗೆ ಚರಗ ಚೆಲ್ಲಿ ಭೂಮಿತಾಯಿಗೆ ಅರ್ಪಣೆ ಮಾಡಿದರು.

Related posts

ʻಕನ್ನಡಕ್ಕಾಗಿ ನಾವುʼ ಹಾಗೂ ʻಪರ್ವʼ ನಾಟಕಕ್ಕೆ ಚಾಲನೆ

eNEWS LAND Team

ಪ್ರಾಕೃತಿಕ ವಿಕೋಪಕ್ಕೆ ತುತ್ತಾದ ನಿರಾಶ್ರಿತರಿಗೆ ಪರಿಹಾರ ಚೆಕ್ ವಿತರಣೆ l

eNEWS LAND Team

ಹುಬ್ಬಳ್ಳಿ ಕಿಮ್ಸ್ ಕಿರಿಯ ವೈದ್ಯರ ಪ್ರತಿಭಟನೆ

eNEWS LAND Team