ಫೋಟೊ ಗ್ಯಾಲರಿಅಣ್ಣಿಗೇರಿಯಲ್ಲಿ ಕೋವಿಡ್ ಲಸಿಕೆ ಜಾಗೃತಿ : ಮಂಜುನಾಥ್ ಅಮಾಸಿ by eNEWS LAND Teamಅಕ್ಟೋಬರ್ 24, 20210 Share0 ಅಣ್ಣಿಗೇರಿ: ಪಟ್ಟಣದ ವಾರ್ಡಗಳಲ್ಲಿ ಸಂಚರಿಸಿ ಕೋವಿಡ್ ಲಸಿಕೆ ಕುರಿತು ಸಾರ್ವಜನಿಕರಿಗೆ ತಿಳುವಳಿಕೆ ನೀಡಿದ ತಹಸೀಲ್ದಾರ್ ಮಂಜುನಾಥ್ ಅಮಾಸಿ, ಪುರಸಭೆ ಮುಖ್ಯಾಧಿಕಾರಿ ಕೆ ಎಫ್ ಕಟಗಿ ಹಾಗೂ ವೈದ್ಯಾಧಿಕಾರಿ ಕೃಷ್ಣಾ ಜಗ್ಗಲ್, ಆಶಾ ಕಾರ್ಯಕರ್ತೆಯರು ಹಾಗೂ ಅನೇಕರು ಪಾಲ್ಗೊಂಡಿದ್ದರು.