28 C
Hubli
ಸೆಪ್ಟೆಂಬರ್ 21, 2023
eNews Land
ಫೋಟೊ ಗ್ಯಾಲರಿ

ಅಣ್ಣಿಗೇರಿ: 06ನೇ ವಾರ್ಡ್ ಬಿಜೆಪಿ ಅಭ್ಯರ್ಥಿ ಶಶಿಕಲಾ ಯಮನೂರ

  • ಜಾಹೀರಾತು:

ಅಣ್ಣಿಗೇರಿ ಪುರಸಭೆ ಚುನಾವಣೆ ಡಿ.27ರಂದು ಮತದಾನ. 06ನೇ ವಾರ್ಡ್ ಬಿಜೆಪಿ ಅಭ್ಯರ್ಥಿಯಾಗಿ ಅಭಿವೃದ್ಧಿ ಕನಸು ಹೊತ್ತು ಶಶಿಕಲಾ ಬಸವರಾಜ ಯಮನೂರ ಸ್ಪರ್ಧಿಸಿದ್ದಾರೆ. ಕಮಲದ ಚಿಹ್ನೆಗೆ ಮತವನ್ನು ನೀಡಿ, ಬಹುಮತದಿಂದ ಆರಿಸಿ ತರಬೇಕೆಂದು ಮತದಾರ ಬಾಂಧವರಲ್ಲಿ ವಿನಂತಿಸಿರುತ್ತಾರೆ. ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕ ಸೇವೆ ಮಾಡಲು ತಯಾರಿ ನಡೆಸಿದ್ದಾರೆ ಹಾಗೂ ಸರ್ವರಿಗೂ ಸಮ ಬಾಳು ಎಂಬ ಮಾತಿನ ಮೂಲಕ ತಿಳಿಸಿರುತ್ತಾರೆ.

Related posts

ಪ್ರಾಕೃತಿಕ ವಿಕೋಪಕ್ಕೆ ತುತ್ತಾದ ನಿರಾಶ್ರಿತರಿಗೆ ಪರಿಹಾರ ಚೆಕ್ ವಿತರಣೆ l

eNEWS LAND Team

ಅಣ್ಣಿಗೇರಿಯಲ್ಲಿ ಕಸಾಪ ಚುನಾವಣೆ ಮತ ಚಲಾಯಿಸಿದ ತಾಲೂಕಾಧ್ಯಕ್ಷ

eNEWS LAND Team

ಸೀಗೆ ಹುಣ್ಣಿಮೆಗೆ ಭೂಮಿತಾಯಿಗೆ ಚರಗ ಚೆಲ್ಲಿದ ರೈತ ದೇವೇಂದ್ರಪ್ಪ

eNEWS LAND Team