23.3 C
Hubli
ಫೆಬ್ರವರಿ 3, 2023
eNews Land
ಸುದ್ದಿ

ಕರ್ನಾಟಕದಲ್ಲಿಂದು 27,156 ಕೊರೊನಾ ವೈರಸ್ ಪ್ರಕರಣಗಳು ಪತ್ತೆ!

Listen to this article

ಇಎನ್ಎಲ್ ಬೆಂಗಳೂರು:

ಕೊರೊನಾ ವೈರಸ್ ಕರ್ನಾಟಕ ರಾಜ್ಯ ಅಲರ್ಟ್ 17-01-2022

ಕರ್ನಾಟಕದಲ್ಲಿಂದು 27,156 ಕೊರೊನಾ ವೈರಸ್ ಪ್ರಕರಣಗಳು ಪತ್ತೆ

ಬಾಗಲಕೋಟೆ 82
ಬಳ್ಳಾರಿ 560
ಬೆಳಗಾವಿ 294
ಬೆಂಗಳೂರು ಗ್ರಾಮಾಂತರ 538
ಬೆಂಗಳೂರು ನಗರ 15,947
ಬೀದರ್ 75
ಚಾಮರಾಜನಗರ 101
ಚಿಕ್ಕಬಳ್ಳಾಪುರ 209
ಚಿಕ್ಕಮಗಳೂರು 236
ಚಿತ್ರದುರ್ಗ 178
ದಕ್ಷಿಣಕನ್ನಡ 490
ದಾವಣಗೆರೆ 121
ಧಾರವಾಡ 784
ಗದಗ 71
ಹಾಸನ 1,050
ಹಾವೇರಿ 27
ಕಲಬುರಗಿ 479
ಕೊಡಗು 137
ಕೋಲಾರ 463
ಕೊಪ್ಪಳ 89
ಮಂಡ್ಯ 917
ಮೈಸೂರು 1,770
ರಾಯಚೂರು 140
ರಾಮನಗರ 96
ಶಿವಮೊಗ್ಗ 364
ತುಮಕೂರು 1,147
ಉಡುಪಿ 442
ಉತ್ತರಕನ್ನಡ 203
ವಿಜಯಪುರ 128
ಯಾದಗಿರಿ 18

ಕರ್ನಾಟಕ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 32,47,243 ಕ್ಕೆ ಏರಿಕೆ

ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆದವರು 7,827

ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರು 29,91,472

ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 2,17,297

ಚಿಕಿತ್ಸೆ ಫಲಿಸದೇ ಇಂದು ಸಾವನ್ನಪ್ಪಿದವರ ಸಂಖ್ಯೆ 14

ರಾಜ್ಯದಾದ್ಯಂತ ಇಲ್ಲಿಯವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 38,445

Related posts

ಅಣ್ಣಿಗೇರಿ ರುದ್ರಮುನಿ ಶ್ರೀಗಳ ಪುಣ್ಯಾರಾಧನೆ

eNEWS LAND Team

ಹುಬ್ಬಳ್ಳಿಯಲ್ಲಿ ಬಡವ ರಾಸ್ಕಲ್ ಹವಾ!!

eNEWS LAND Team

‘ಯುವರತ್ನ’ನಿಗೆ ಮರಣೋತ್ತರ ‘ಕರ್ನಾಟಕ ರತ್ನ ಪ್ರಶಸ್ತಿ’ : ಸಿಎಂ ಘೋಷಣೆ

eNEWS LAND Team