23.8 C
Hubli
ಮಾರ್ಚ್ 28, 2023
eNews Land
ಸುದ್ದಿ

ಉದಾಸಿ ಹಾಗೂ ಸಜ್ಜನರ ಮೂಡೂರ ಗ್ರಾಮದಲ್ಲಿ ಮತಯಾಚಿಸಿದರು

Listen to this article

ಇಎನ್ಎಲ್ :

ಹಾನಗಲ್ :  ವಿಧಾನಸಭೆ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿಯಾದ ಶ್ರೀ ಶಿವರಾಜ ಸಜ್ಜನರ ಹಾಗೂ ಮಾನ್ಯ ಸಂಸದರಾದ ಶ್ರೀ ಶಿವಕುಮಾರ ಉದಾಸಿ ಅವರು ಮೂಡೂರ ಗ್ರಾಮದಲ್ಲಿ ಮತಯಾಚಿಸಿದರು…
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಶ್ರೀ ಬಸವರಾಜ ನಾಯಕ,ಜಿಲ್ಲಾ ಪಂಚಾಯತ ಮಾಜಿ ಸದಸ್ಯರಾದ ಶ್ರೀ ರಾಜು ಪಟ್ಟಣದ,ನಿಕಟಪೂರ್ವ ಎಸ್.ಸಿ‌.ಮೋರ್ಚಾ ಜಿಲ್ಲಾಧ್ಯಕ್ಷರಾದ ಶ್ರೀ ಮಾಲತೇಶ್ ಜಾದವ,ಬೂತ್ ಕಮಿಟಿ ಅಧ್ಯಕ್ಷರಾದ ಶ್ರೀ ಬಸವಣ್ಣೆಪ್ಪ ಮಣ್ಣನ್ನನವರ,ಬೂತ್ ಕಮಿಟಿ ಸದಸ್ಯರಾದ ಶ್ರೀ ಅಜ್ಜಯ್ಯ ಹೊಂಬಳಿ,ಶ್ರೀ ಶಂಭು ಉಪ್ಪಿನ,ಶ್ರೀ ಶಂಕ್ರಪ್ಪ ಅಮ್ಮಿನಭಾವಿ,ಶ್ರೀ ಗಣೇಶ ಕುಮುಚಗಿ,ಶ್ರೀ ವೀರೇಶ ಪೂಜಾರ ಹಾಗೂ ಪಕ್ಷದ ಪದಾಧಿಕಾರಿಗಳು/ಕಾರ್ಯಕರ್ತರು ಉಪಸ್ಥಿತರಿದ್ದರು…
#BJP4Hanagal

 

Related posts

ರೆನ್ಯೂ ಪವರ್’ನಿಂದ ₹ 50ಸಾವಿರ ಕೋಟಿ ಹೂಡಿಕೆ ಒಪ್ಪಂದ –ಸಿಎಂ ಬೊಮ್ಮಾಯಿ

eNewsLand Team

ಹುಬ್ಬಳ್ಳಿಲಿ ಡಿ.ಕೆ.ಶಿ, ಸಿದ್ದರಾಮಯ್ಯ ಸುಟ್ಟಿದ್ದು ಯಾಕೆ ಗೊತ್ತಾ?

eNEWS LAND Team

2023ರ ಚುನಾವಣೆಲಿ ಬಿಜೆಪಿ ಗೆಲುವು ನಿಶ್ಚಿತ: ಸಿಎಂ ಬೊಮ್ಮಾಯಿ

eNEWS LAND Team