22 C
Hubli
ಸೆಪ್ಟೆಂಬರ್ 11, 2024
eNews Land
ಸುದ್ದಿ

ರೈಲುಗಳಿಗೆ ವಿಸ್ಟಾಡೋಮ್ ಬೋಗಿ ತಾತ್ಕಾಲಿಕವಾಗಿ ಜೋಡಣೆ

ಇಎನ್ಎಲ್ ಮಾಹಿತಿ ಡೆಸ್ಕ್: 

TEMPORARY AUGMENTATION OF VISTADOME COACH WITH TRAIN

South Western Railway has decided to augment one AC Vistadome coach temporarily with Train No. 16579/16580 Yesvantpur – Shivamogga Town – Yesvantpur Intercity Express to facilitate passengers as detailed below:-

1. Train No. 16579 Yesvantpur – Shivamogga Town Intercity Express will be augmented temporarily with One AC Vistadome Coach with effect commencing journey from Yesvantpur from 25.12.2021 to 31.03.2022.

2. Train No. 16580 Shivamogga Town – Yesvantpur Intercity Express will be augmented temporarily with One AC Vistadome Coach with effect commencing journey from Shivamogga Town from 25.12.2021 to 31.03.2022.

ರೈಲುಗಳಿಗೆ ವಿಸ್ಟಾಡೋಮ್ ಬೋಗಿ ತಾತ್ಕಾಲಿಕವಾಗಿ ಜೋಡಣೆ

ನೈಋತ್ಯ ರೈಲ್ವೆಯು ಪ್ರಯಾಣಿಕರಿಗೆ ಅನುಕೂಲವಾಗುವಂತೆ ರೈಲು ಸಂಖ್ಯೆ 16579/16580 ಯಶವಂತಪುರ – ಶಿವಮೊಗ್ಗ ಟೌನ್ – ಯಶವಂತಪುರ ಇಂಟರ್‌ಸಿಟಿ ಎಕ್ಸ್‌ ಪ್ರೆಸ್‌ ರೈಲಿಗೆ ಒಂದು ಎಸಿ ವಿಸ್ಟಾಡೋಮ್ ಬೋಗಿಯನ್ನು ತಾತ್ಕಾಲಿಕವಾಗಿ ಅಳವಡಿಸಲಾಗಿದೆ.

1. ದಿನಾಂಕ 25.12. 2021 ರಿಂದ 31.03.2022 ರವರೆಗೆ ರೈಲು ಸಂಖ್ಯೆ. 16579 ಯಶವಂತಪುರ ಶಿವಮೊಗ್ಗ ಟೌನ್ ಇಂಟರ್‌ಸಿಟಿ ಎಕ್ಸ್ ಪ್ರೆಸ್ ರೈಲಿನಲ್ಲಿ ಒಂದು ಎಸಿ ವಿಸ್ಟಾಡೋಮ್ ಬೋಗಿಯನ್ನು ತಾತ್ಕಾಲಿಕವಾಗಿ ಅಳವಡಿಸಲಾಗಿದೆ.

2. ದಿನಾಂಕ 25.12. 2021 ರಿಂದ 31.03.2022 ರವರೆಗೆ ರೈಲು ಸಂಖ್ಯೆ. 16580 ಶಿವಮೊಗ್ಗ ಟೌನ್ – ಯಶವಂತಪುರ ಇಂಟರ್‌ಸಿಟಿ ಎಕ್ಸ್ ಪ್ರೆಸ್ ರೈಲಿನಲ್ಲಿ ಒಂದು ಎಸಿ ವಿಸ್ಟಾಡೋಮ್ ಬೋಗಿಯನ್ನು ತಾತ್ಕಾಲಿಕವಾಗಿ ಅಳವಡಿಸಲಾಗಿದೆ ಎಂದು ಹುಬ್ಬಳ್ಳಿ ನೈಋತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಮುಖ್ಯ ಸಂಪರ್ಕ ಅಧಿಕಾರಿ ಅನೀಶ ಹೆಗಡೆ ತಿಳಿಸಿದ್ದಾರೆ.

Related posts

SWR: TRIAL RUN OF VANDE BHARAT EXPRESS

eNEWS LAND Team

ಅಣ್ಣಿಗೇರಿ ತಾಲೂಕಿನ  ಸ್ವೀಪ್ ಸಮಿತಿ ಸಭೆ

eNewsLand Team

ಇನ್ಸ್ಟಾಗ್ರಾಂ ಬಳಸಿ ಮದುವೆ ಮುರಿಯಲು ಮುಂದಾದ ನಾಲಾಯಕ್!

eNewsLand Team