27 C
Hubli
ಮಾರ್ಚ್ 4, 2024
eNews Land
ಸುದ್ದಿ

ಎಲ್ಲರೂ ಸೇರಿ ಅಭಿವೃದ್ಧಿ ಕೆಲಸ ಮಾಡೋಣ: ಗ್ರಾಪಂ ಅಧ್ಯಕ್ಷೆ ಶಿವಕ್ಕ ಮಾರುತಿ ಗೌಡ್ರ

ಇಎನ್ಎಲ್ ಕಲಘಟಗಿ: ತಾಲೂಕಿನ ತಂಬೂರ ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನಕ್ಕೆ ಶಿವಕ್ಕ ಮಾರುತಿ ಗೌಡ್ರ ಆಯ್ಕೆ. ನಿಮ್ಮೆಲ್ಲರ ಸಹಕಾರದಿಂದ ನಾನು ಆಯ್ಕೆಯಾಗಿದ್ದೇನೆ. ಎಲ್ಲರೂ ಸೇರಿ ತಂಬೂರ ಪಂಚಾಯತಿಯ ಗ್ರಾಮಗಳ ಅಭಿವೃದ್ಧಿ ಮಾಡೋಣ, ಹಾಗೂ ಸಹಕರಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿದರು. ಉಪಾಧ್ಯಕ್ಷರಾಗಿ ನಿಂಗಪ್ಪ ಬಸವಂತಪ್ಪ ಬೈಚುವಾಡ ಮುಂದುವರೆದಿದ್ದಾರೆ.  ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಭಾಗ್ಯಶ್ರಿ ಜಾಗೀರದಾರ ಉಪಸ್ಥಿತರಿದ್ದರು.ಗ್ರಾಪಂ ಸದಸ್ಯರಾದ ರವಿ ಅನಂತಪ್ಪ ಚಾಂಗೋಜಿ, ಇಮಾಮ್ ಗಂಜೀಗಟ್ಟಿ, ಶೋಭಾ ಕಮ್ಮಾರ, ಮಾಂತೇಶ ಚಿಕ್ಕಲಗಿ, ಪರಶುರಾಮ ಹುಲಗೋಡ, ಪಾರವ್ವ ಮುಂಡಗಿ, ಮಂಜವ್ವ ಲಮಾಣಿ, ರವಿ ಲಮಾಣಿ, ಗೌಸಿಯಾ ಗೌಸಿಸಾಬ, ಲಕ್ಷ್ಮೀ ಬಾವಕರ ಸೇರಿದಂತೆ ಉಪಸ್ಥಿತರಿದ್ದರು.

Related posts

ಮದಗಜ: ಭರ್ಜರಿ ಟ್ರೇಲರ್,‌‌ ಶ್ರೀಮುರುಳಿ ಹೊಸ ಅವತಾರ, ಹಾಟ್ ಆಶಿಕಾ ಇಲ್ಲಿ ಹಳ್ಳಿ ಬೆಡಗಿ!

eNewsLand Team

ಕಿತ್ತೂರು ಅರಮನೆ ಪ್ರತಿರೂಪ ನಿರ್ಮಾಣ: ಡಿಪಿಆರ್ ಸಲ್ಲಿಸಲು ಮುಖ್ಯಮಂತ್ರಿ ಸೂಚನೆ

eNEWS LAND Team

ಹುಬ್ಬಳ್ಳಿಯಲ್ಲಿ ದಿವ್ಯ ಕಾಶಿ, ಭವ್ಯ ಕಾಶಿ ನೇರಪ್ರಸಾರ: ಮೋದಿ ಬಗ್ಗೆ ಶ್ರೀಗಳು ಏನಂದ್ರು ಗೊತ್ತಾ?

eNewsLand Team