ನವೆಂಬರ್ 28, 2022
eNews Land
ಸುದ್ದಿ

ರೈಲ್ವೆ ವೇಳೆಯಲ್ಲಿ  ಪರಿಷ್ಕರಣೆ

Listen to this article
  • ಇಎನ್ಎಲ್ ರೈಲ್ವೆ ಇನ್ಫಾ

ದಿನಾಂಕ 07.12.2021 ರಿಂದ ಜಾರಿಗೆ ಬರುವಂತೆ ರೈಲು ಸಂಖ್ಯೆ 18048 ವಾಸ್ಕೋ-ಡ-ಗಾಮ – ಹೌರಾ ಅಮರಾವತಿ ಎಕ್ಸ್ ಪ್ರೆಸ್ ರೈಲಿನ ಗದಗ ನಿಲ್ದಾಣದ ನಿಲುಗಡೆಯ ವೇಳಾಪಟ್ಟಿಯನ್ನುಈ ಕೆಳಗೆ ತಿಳಿಸಿರುವಂತೆ ಪರಿಷ್ಕರಿಸಲು ನಿರ್ಧರಿಸಲಾಗಿದೆ.

ಅದರಂತೆ, ಈ ರೈಲು ಗದಗ ರೈಲ್ವೆ ನಿಲ್ದಾಣಕ್ಕೆ ಮಧ್ಯಾಹ್ನ 01:28 ಗಂಟೆಗೆ ಬದಲಾಗಿ ಮಧ್ಯಾಹ್ನ 12:58 ಗಂಟೆಗೆ ಆಗಮಿಸುವುದು ಮತ್ತು ಮಧ್ಯಾಹ್ನ 01:30 ಗಂಟೆಗೆ ಬದಲಾಗಿ 01:00 ಗಂಟೆಗೆ ಗದಗ ರೈಲ್ವೆ ನಿಲ್ದಾಣದಿಂದ ಹೊರಡುವುದು.

*REVISION IN TIMINGS OF TRAIN*

It is decided to revise the timings of Train No. 18048 Vasco-Da-Gama – Howrah Amaravati Express at Gadag Station with effect from 07.12.2021 as detailed below:-

Accordingly, this train will arrive at Gadag station at 12:58 PM instead of 01:28 PM and depart at Gadag station at 01:00 PM instead of 01:30 PM. Passengers are requested to kindly note the same.

Related posts

ವಿದ್ಯಾರ್ಥಿನಿಯರಲ್ಲಿ ದೈರ್ಯ ತುಂಬಲು ಓಬವ್ವ ಆತ್ಮರಕ್ಷಣಾ ಕಲೆ ತರಬೇತಿ- ಜಿಲ್ಲಾಧಿಕಾರಿ 

eNewsLand Team

Market Opening Bell

eNEWS LAND Team

ಪುರಸಭೆ ಚುನಾವಣೆ ೨೩ ವಾರ್ಡಗಳ ಅಖಾಡಕ್ಕೆ ಇಳಿದ ಅಭ್ಯರ್ಥಿಗಳು

eNEWS LAND Team