27 C
Hubli
ಮೇ 25, 2024
eNews Land
ಸುದ್ದಿ

SWR: DIVERSION / REGULATION OF TRAINS

ENL HUBLI: Central Railway has notified for diversion / regulation of following trains due to Pre-Non-Interlocking & Non-Interlocking work in connection with doubling of Nandre – Sangli section over Central Railway as per details mentioned blow: –

DIVERSION:

1. Train No. 17318 Dadar – SSS Hubballi Express commencing journey from Dadar on 09.07.2023 will be diverted to run via Daund, Kurduvadi, Miraj and skipping stoppages at Karad, Sangli.

2. Train No. 17317 SSS Hubballi – Dadar Express commencing journey from SSS Hubballi on 10.07.2023 will be diverted to run via Miraj, Kurduvadi, Daund and skipping stoppages at Sangli, Karad.

3. Train No. 16209 Ajmer – Mysuru Express commencing journey from Ajmer on 09.07.2023 will be diverted to run via Daund, Kurduvadi, Miraj and skipping stoppages at Satara, Karad, Sangli.

4. Train No. 16534 KSR Bengaluru – Jodhpur Express commencing journey from KSR Bengaluru on 09.07.2023 will be diverted to run via Miraj, Kurduvadi, Daund and skipping stoppages at Sangli, Satara.

5. Train No. 11006 Puducherry – Dadar Express commencing journey from Puducherry on 09.07.2023 will be diverted to run via Miraj, Kurduvadi, Daund and skipping stoppages at Sangli, Karad, Satara.

6. Train No. 12780 Hazrat Nizamuddin – Vasco Da Gama Express commencing journey from Hazrat Nizamuddin on 09.07.2023 will be diverted to run via Daund, Kurduvadi, Miraj and skipping stoppages at Satara, Karad, Sangli.

REGULATION:

1. Train No. 16532 KSR Bengaluru – Ajmer Express commenced journey from KSR Bengaluru on 07.07.2023 will be regulated for 1 hrs 40 minutes over Central Railway.

2. Train No. 16506 KSR Bengaluru – Gandhidham Express commencing journey from KSR Bengaluru on 08.07.2023 will be regulated for 1 hrs 40 minutes over Central Railway.

3. Train No. 12779 Hazrat Nizamuddin – Vasco Da Gama Express commencing journey from Hazrat Nizamuddin on 10.07.2023 will be regulated for 45 minutes over Central Railway.

ಕೆಲವು ರೈಲುಗಳ ಸೇವೆಯಲ್ಲಿ ಬದಲಾವಣೆ

ನಾಂದ್ರೆ ಮತ್ತು ಸಾಂಗ್ಲಿ ನಿಲ್ದಾಣಗಳ ನಡುವಿನ ಜೋಡಿ ಮಾರ್ಗದ ಕಾಮಗಾರಿಯ ಸಲುವಾಗಿ ಈ ಕೆಳಗಿನ ಕೆಲವು ರೈಲುಗಳ ಮಾರ್ಗ ಬದಲಾವಣೆ ಮತ್ತು ಮಾರ್ಗ ಮಧ್ಯ ನಿಯಂತ್ರಿಸಲು ಕೇಂದ್ರ ರೈಲ್ವೆ ವಲಯವು ಸೂಚಿಸಿದೆ.

*I ರೈಲುಗಳ ಮಾರ್ಗ ಬದಲಾವಣೆ:*

1. ಜುಲೈ 9 ರಂದು ದಾದರ್ ನಿಲ್ದಾಣದಿಂದ ಪ್ರಾರಂಭವಾಗುವ ರೈಲು ಸಂಖ್ಯೆ 17318 ದಾದರ್ – ಎಸ್.ಎಸ್.ಎಸ್‌ ಹುಬ್ಬಳ್ಳಿ ಎಕ್ಸ್‌ಪ್ರೆಸ್ ರೈಲು ದೌಂಡ್‌, ಕುರ್ದವಾಡಿ ಮತ್ತು ಮಿರಾಜ್‌ ನಿಲ್ದಾಣಗಳ ಮೂಲಕ ಸಂಚರಿಸಲಿದೆ. ಹೀಗಾಗಿ ಕರಾಡ್‌ ಮತ್ತು ಸಾಂಗ್ಲಿ ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ.

2. ಜುಲೈ 10 ರಂದು ಹುಬ್ಬಳ್ಳಿ ನಿಲ್ದಾಣದಿಂದ ಪ್ರಾರಂಭವಾಗುವ ರೈಲು ಸಂಖ್ಯೆ 17317 ಎಸ್.ಎಸ್.ಎಸ್‌ ಹುಬ್ಬಳ್ಳಿ – ದಾದರ್ ಎಕ್ಸ್‌ಪ್ರೆಸ್ ರೈಲು ಮಿರಾಜ್‌, ಕುರ್ದವಾಡಿ ಮತ್ತು ದೌಂಡ್‌ ನಿಲ್ದಾಣಗಳ ಮೂಲಕ ಸಂಚರಿಸಲಿದೆ. ಹೀಗಾಗಿ ಸಾಂಗ್ಲಿ ಮತ್ತು ಕರಾಡ್‌ ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ.

3. ಜುಲೈ 9 ರಂದು ಅಜ್ಮೀರ್ ನಿಲ್ದಾಣದಿಂದ ಪ್ರಾರಂಭವಾಗುವ ರೈಲು ಸಂಖ್ಯೆ 16209 ಅಜ್ಮೀರ್ – ಮೈಸೂರು ಎಕ್ಸ್‌ಪ್ರೆಸ್ ರೈಲು ದೌಂಡ್‌, ಕುರ್ದವಾಡಿ ಮತ್ತು ಮಿರಾಜ್‌ ನಿಲ್ದಾಣಗಳ ಮೂಲಕ ಸಂಚರಿಸಲಿದೆ. ಹೀಗಾಗಿ ಸತಾರಾ, ಕರಾಡ್‌ ಮತ್ತು ಸಾಂಗ್ಲಿ ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ.

4. ಜುಲೈ 9 ರಂದು ಕೆ.ಎಸ್.ಆರ್‌ ಬೆಂಗಳೂರು ನಿಲ್ದಾಣದಿಂದ ಪ್ರಾರಂಭವಾಗುವ ರೈಲು ಸಂಖ್ಯೆ 16534 ಕೆ.ಎಸ್.ಆರ್‌ ಬೆಂಗಳೂರು – ಜೋಧಪುರ ಎಕ್ಸ್‌ಪ್ರೆಸ್ ರೈಲು ಮಿರಾಜ್‌, ಕುರ್ದವಾಡಿ ಮತ್ತು ದೌಂಡ್‌ ನಿಲ್ದಾಣಗಳ ಮೂಲಕ ಸಂಚರಿಸಲಿದೆ. ಹೀಗಾಗಿ ಸಾಂಗ್ಲಿ ಮತ್ತು ಸತಾರಾ ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ.

5. ಜುಲೈ 9 ರಂದು ಪುದಚೇರಿ ನಿಲ್ದಾಣದಿಂದ ಪ್ರಾರಂಭವಾಗುವ ರೈಲು ಸಂಖ್ಯೆ 11006 ಪುದಚೇರಿ – ದಾದರ್ ಎಕ್ಸ್‌ಪ್ರೆಸ್ ರೈಲು ಮಿರಾಜ್‌, ಕುರ್ದವಾಡಿ ಮತ್ತು ದೌಂಡ್‌ ನಿಲ್ದಾಣಗಳ ಮೂಲಕ ಸಂಚರಿಸಲಿದೆ. ಹೀಗಾಗಿ ಸಾಂಗ್ಲಿ, ಕರಾಡ್ ಮತ್ತು ಸತಾರಾ ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ.

6. ಜುಲೈ 9 ರಂದು ದೆಹಲಿಯ ಹಜರತ್‌ ನಿಜಾಮುದ್ದಿನ್‌ ನಿಲ್ದಾಣದಿಂದ ಪ್ರಾರಂಭವಾಗುವ ರೈಲು ಸಂಖ್ಯೆ 12780 ಹಜರತ್‌ ನಿಜಾಮುದ್ದಿನ್‌ – ವಾಸ್ಕೋ-ಡ-ಗಾಮಾ ಗೋವಾ ಎಕ್ಸ್‌ಪ್ರೆಸ್ ರೈಲು ದೌಂಡ್‌, ಕುರ್ದವಾಡಿ ಮತ್ತು ಮಿರಾಜ್‌ ನಿಲ್ದಾಣಗಳ ಮೂಲಕ ಸಂಚರಿಸಲಿದೆ. ಹೀಗಾಗಿ ಸತಾರಾ, ಕರಾಡ್‌ ಮತ್ತು ಸಾಂಗ್ಲಿ ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ..

II ಮಾರ್ಗ ಮಧ್ಯ ನಿಯಂತ್ರಣ:

1. ಜುಲೈ 7 ರಂದು ಕೆ.ಎಸ್.ಆರ್‌ ಬೆಂಗಳೂರು ನಿಲ್ದಾಣದಿಂದ ಪ್ರಾರಂಭವಾಗುವ ರೈಲು ಸಂಖ್ಯೆ 16532 ಕೆ.ಎಸ್.ಆರ್‌ ಬೆಂಗಳೂರು – ಅಜ್ಮೀರ್ ಎಕ್ಸ್‌ಪ್ರೆಸ್ ರೈಲನ್ನು ಕೇಂದ್ರ ರೈಲ್ವೆ ವಲಯ ವ್ಯಾಪ್ತಿಯಲ್ಲಿ 1.40 ಗಂಟೆಗಳ ಕಾಲ ನಿಯಂತ್ರಿಸಲಾಗುತ್ತಿದೆ.

2. ಜುಲೈ 8 ರಂದು ಕೆ.ಎಸ್.ಆರ್‌ ಬೆಂಗಳೂರು ನಿಲ್ದಾಣದಿಂದ ಪ್ರಾರಂಭವಾಗುವ ರೈಲು ಸಂಖ್ಯೆ 16506 ಕೆ.ಎಸ್.ಆರ್‌ ಬೆಂಗಳೂರು – ಗಾಂಧಿಧಾಮ್ ಎಕ್ಸ್‌ಪ್ರೆಸ್ ರೈಲನ್ನು ಕೇಂದ್ರ ರೈಲ್ವೆ ವಲಯ ವ್ಯಾಪ್ತಿಯಲ್ಲಿ 1.40 ಗಂಟೆಗಳ ಕಾಲ ನಿಯಂತ್ರಿಸಲಾಗುತ್ತಿದೆ.

3. ಜುಲೈ 10 ರಂದು ವಾಸ್ಕೋ-ಡ-ಗಾಮಾ ನಿಲ್ದಾಣದಿಂದ ಪ್ರಾರಂಭವಾಗುವ ರೈಲು ಸಂಖ್ಯೆ 12779 ವಾಸ್ಕೋ-ಡ-ಗಾಮಾ – ಹಜರತ್‌ ನಿಜಾಮುದ್ದಿನ್‌ ಎಕ್ಸ್‌ಪ್ರೆಸ್ ರೈಲನ್ನು ಕೇಂದ್ರ ರೈಲ್ವೆ ವಲಯ ವ್ಯಾಪ್ತಿಯಲ್ಲಿ 45 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತಿದೆ.

Related posts

ರಜತ್ ಮತ್ತು ಚೇತನ್ ಹಿರೇಕೆರೂರ ನಮ್ಮ ಆಸ್ತಿ ಕಬಳಿಸಲು ಯತ್ನಿಸುತ್ತಿದ್ದಾರೆ; ಹೀಗಂದ ಮತ್ತೊಬ್ಬ ಕಾಂಗ್ರೆಸ್ಸಿಗ!!

eNEWS LAND Team

ಅಣ್ಣಿಗೇರಿ: ಭಾರತ ಗ್ಯಾಸ ವಿತರಕರ ಪ್ರಗತಿ ಪರಿಶೀಲನಾ ಸಭೆ

eNEWS LAND Team

ಪಕ್ಷಾತೀತ, ಧರ್ಮಾತೀತ, ಕಾನೂನಾತ್ಮಕವಾಗಿ ಕರ್ತವ್ಯ ನಿರ್ವಹಿಸಿ: ಡಿಸಿ ಗುರುದತ್ತ ಹೆಗಡೆ

eNEWS LAND Team