28.5 C
Hubli
ಏಪ್ರಿಲ್ 30, 2024
eNews Land
ಸುದ್ದಿ

SWR: CONTINUATION OF EXPERIMENTAL STOPPAGES

Central Railway has notified that continuation of experimental halt stoppages already provided to the following trains will continue as follows till further advice:

1. The experimental stoppage at Akalkot Road station for Train Nos. 17307/17308 Mysuru-Bagalkot-Mysuru Basava Express, which was notified earlier with effect from March 10, 2023, will be continued until further advice.

II. EXPERIMENTAL STOPPAGE OF TRAINS AT TIRUVALLA

Southern Railway has notified the additional stoppage of Train No. 22677/22678 Yesvantpur-Kochuveli-Yesvantpur AC Weekly Express at Tiruvalla station on an experimental basis with effect from the journey commencing on August 24, 2023 from Yesvantpur and from August 25, 2023 from Kochuveli.

1. Train No. 22677 Yesvantpur-Kochuveli AC Weekly Express will arrive/depart Tiruvalla station at 03:44/03:45 AM.

2. Train No. 22678 Kochuveli-Yesvantpur AC Weekly Express will arrive/depart Tiruvalla station at 02:47/02:48 PM.

Aneesh Hegde
Chief Public Relations Officer
South Western Railway, Hubballi

I. ಪ್ರಾಯೋಗಿಕ ನಿಲುಗಡೆ ಮುಂದುವರಿಕೆ

ಈ ಕೆಳಗಿನ ರೈಲುಗಳಿಗೆ ಈಗಾಗಲೇ ಪ್ರಾಯೋಗಿಕ ನಿಲುಗಡೆ ನೀಡಿದ ಆದೇಶವನ್ನು ಮುಂದುವರಿಸಲಾಗುತ್ತಿದೆ ಎಂದು ಕೇಂದ್ರ ಮಧ್ಯ ರೈಲ್ವೆ ವಲಯವು ಸೂಚನೆ ನೀಡಿದೆ.

1. ರೈಲುಗಳ ಸಂಖ್ಯೆ 17307/17308 ಮೈಸೂರು ಮತ್ತು ಬಾಗಲಕೋಟ ನಿಲ್ದಾಣಗಳ ನಡುವೆ ಸಂಚರಿಸುವ ಬಸವ ಎಕ್ಸ್ಪ್ರೆಸ್ ರೈಲುಗಳಿಗೆ ಅಕ್ಕಲಕೋಟ ರೋಡ್ ನಿಲ್ದಾಣದಲ್ಲಿ ನೀಡಿದ ಪ್ರಾಯೋಗಿಕ ನಿಲುಗಡೆ ಅವಧಿಯನ್ನು ಮಾರ್ಚ್ 10, 2023 ರಿಂದ ಜಾರಿಗೆ ಬರುವಂತೆ ಈ ಮೊದಲೇ ತಿಳಿಸಲಾಗಿತ್ತು. ಮುಂದಿನ ಆದೇಶ ಬರುವವರೆಗೆ ಮುಂದುವರಿಸಲಾಗುತ್ತಿದೆ.

II. ತಿರುವಲ್ಲಾ: ರೈಲುಗಳ ಪ್ರಾಯೋಗಿಕ ನಿಲುಗಡೆ

ಆಗಸ್ಟ್ 24 ಯಶವಂತಪುರ ಹಾಗೂ ಆಗಸ್ಟ್ 25 ಕೊಚ್ಚುವೆಲಿ ನಿಲ್ದಾಣಗಳಿಂದ ಜಾರಿಗೆ ಬರುವಂತೆ ರೈಲುಗಳ ಸಂಖ್ಯೆ 22677/22678 ಯಶವಂತಪುರ-ಕೊಚುವೆಲಿ-ಯಶವಂತಪುರ ಎಸಿ ವೀಕ್ಲಿ ಎಕ್ಸ್‌ಪ್ರೆಸ್ ರೈಲುಗಳನ್ನು ತಿರುವಲ್ಲಾ ನಿಲ್ದಾಣದಲ್ಲಿ ಪ್ರಾಯೋಗಿಕ ಆಧಾರದ ಮೇಲೆ ಹೆಚ್ಚುವರಿ ನಿಲುಗಡೆಗೆ ದಕ್ಷಿಣ ರೈಲ್ವೆ ವಲಯವು ಸೂಚಿಸಿದೆ.

1. ರೈಲು ಸಂಖ್ಯೆ 22677 ಯಶವಂತಪುರ-ಕೊಚುವೆಲಿ ಎಸಿ ವೀಕ್ಲಿ ಎಕ್ಸ್‌ಪ್ರೆಸ್ ರೈಲು ತಿರುವಲ್ಲಾ ನಿಲ್ದಾಣಕ್ಕೆ 03:44/03:45 a.m. ಗಂಟೆಗೆ ಆಗಮಿಸಿ/ನಿರ್ಗಮಿಸಲಿದೆ.

2. ರೈಲು ಸಂಖ್ಯೆ 22678 ಕೊಚುವೆಲಿ-ಯಶವಂತಪುರ ಎಸಿ ವೀಕ್ಲಿ ಎಕ್ಸ್‌ಪ್ರೆಸ್ ರೈಲು ತಿರುವಲ್ಲಾ ನಿಲ್ದಾಣಕ್ಕೆ ಮಧ್ಯಾಹ್ನ 02:47/02:48 ಗಂಟೆಗೆ ಆಗಮಿಸಿ/ನಿರ್ಗಮಿಸಲಿದೆ.

 

Related posts

ಅವನೂ ಗೆದ್ದಿಲ್ಲ, ಇವನೂ ಸೋತಿಲ್ಲ!! ಬೆಟ್ಟಿಂಗ್ ಮಾಡ್ತಿದ್ದೋರು ಮಾವನ ಮನೆಗೆ!!

eNewsLand Team

ಕೂಡಲಸಂಗಮ ಭೇಟಿ ನೀಡಿದ ರಾಹುಲ್ ಗಾಂಧಿ!

eNEWS LAND Team

ಗುಡಗೇರಿಗೆ ಭೇಟಿ ನೀಡಿದ ಶಾಸಕಿ ಕುಸುಮಾವತಿ

eNEWS LAND Team